ಕರ್ನಾಟಕ ಟಿವಿ : ಲಾಕ್ ಡೌನ್ 3.0 ಮುಂದೇನು..? ಹೇಗೆ..? ಎಂದು ಎಐಸಿಸಿಅಧ್ಯಕ್ಷೆ ಸೋನಿಯಾಗಾಂಧಿ ಪ್ರಶ್ನೆ ಮಾಡಿದ್ದಾರೆ.. ಕಾಂಗ್ರೆಸ್ ಆಡಳಿತದಲ್ಲಿರು ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ ಸೋನಿಯಾ ಗಾಂಧಿ ಮೇ 17 ನಂತರ ಏನಾಗುತ್ತೆ ಅಂತ ಪ್ರಧಾನಿ ಮೋದಿಯನ್ನ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ವಲಸಿಗ ಕಾರ್ಮಿಕರಿಗೆ ನೆರವು ನೀಡುವಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯ ಗಳಿಗೆ ಸೋನಿಯಾ ಸೂಚನೆ ನೀಡಿದ್ದಾರೆ.. ಈ ಸಭೆಯಲ್ಲಿ ಮನಮೋಹನ್ ಸಿಂಗ್ ಸಹ ಭಾಗಿಯಾಗಿದ್ದು ಹಲವು ಸಹಲೆ ನೀಡಿದ್ರು.. ಜೊತೆಗೆ ಕೋವಿಡ್ ಸಂಬಂಧ ಚರ್ಚೆ ನಡೆಸಲು ಸಿಂಗ್ ನೇತೃತ್ವದಲ್ಲಿ ಕಮಿಟಿ ಸಹ ರಚನೆ ಮಾಡಲಾಗಿದೆ. ಇದುವರೆಗೆ ಸೋನಿಯಾ ಪ್ರಧಾನಿ ಮೋದಿ 7 ಪತ್ರಗಳನ್ನ ಬರೆದಿದ್ದು ಹಲವು ವಿಚಾರಗಳ ಬಗ್ಗೆ ಧನಿ ಎತ್ತಿದ್ದಾರೆ..





