ಅಂತರಾಷ್ಟ್ರೀಯ ಸುದ್ದಿ: ಇತ್ತಿಚಿಗೆ ವಿಮಾನಗಳಲ್ಲಿ ಹಲವಾರು ದುರ್ಘಟನೆಗಳು ನಡೆಯುತ್ತಿವೆ ಹಾಗೆಯೆ ಹಲವಾರು ಕಾರಣಗಳಿಂದ ವಿಮಾನ ಮೇಲಕ್ಕೆ ಹಾರಲು ಸಾಧ್ಯವಾಗದಿರುವುದು ನಾವು ಕೇಳಿರುತ್ತೇವೆ ಆದರೆ ಇಲ್ಲಿ ಬೇರೆಯೇ ಕಾರಣಕ್ಕೆ ವಿಮಾನಬ ಟೇಕಅಫ್ ಆಗದೆ ಕೆಲ ಕಾಲ ವಿಳಂಭವಾಗಿದೆ ಅದೇನಂದರೆ
ಕಳೆದ ಜುಲೈ 5 2023 ರಂದು ಬ್ರಿಟೀಷ್ ಬಜೆಟ್ ಏರ್ಲೈನ್ ಈಸಿಜೆಟ್ ವಿಮಾನ ಸ್ಪೇನ್ ನಿಂದ ಬ್ರಿಟನ್ ಗೆ ಹೋಗಲು ಸಮಯ ನಿಗದಿ ಮಾಡಲಾಗಿತ್ತು. ಅಲ್ಲಿಯ ಕಾಲಮಾನದ ಪ್ರಕಾರ 9.45 ಕ್ಕೆ ಲಾಂಖಜ್ ರೋಟ್ ಏರ್ಪೋರ್ಟ್ ನಿಂದ ವಿಮಾನ ಹಾರಬೇಕಿತ್ತು ಆದರೆ ಹವಾಮಾನ ಪಯಪರಿತ್ಯ ಮತ್ತು ರನವೇ ಕಡಿಮೆ ಇರುವ ಕಾರಣ ವಿಮಅನ ಮೇಲೆರಲು ಕಷ್ಟ ಎಂದು ಅರಿತ ಪೈಲೆಟ್ 19 ಜನರನ್ನು ಕೆಳಗಿಳಿಸಿದ್ದಾರೆ.
ಮೊದಲು ಕೆಳಗಿಳಿಯಲು ನಿರಾಕರಿಸಿದಂತಹ ಪ್ರಯಾಣಿಕರಿಗೆ 500 ಯುರೋಗಳನ್ನು ಬಹುಮಾನಗಳನ್ನು ನೀಡುವುದಾಗಿ ಘೋಷಿಸಿದ ನಂತರ ಪ್ರಯಾಣಿಕರು ಬಲವಂತವಾಗಿ ಒಪ್ಪಿಕೊಂಡು ಕೆಳಗಿಳಿದಿದ್ದಾರೆ. ನಂತರ ಆ 19 ಜನರಿಗೆ 50 ಯುರೋಗಳನ್ನು ಬಹುಮಾನವಾಗಿ ನೀಡಿದೆ.ವಿಮಾನ 11.24 ಕ್ಕೆ ಅಂದರೆ 2 ತಾಸು ತಡವಾಗಿ ಆಗಸಕ್ಕೆ ಹಾರಿತು.
ರೇಷ್ಮೆ ಮತ್ತು ಹತ್ತಿಯ ಬಟ್ಟೆಗಳನ್ನೇ ಏಕೆ ಧರಿಸಬೇಕು..? ಇದಕ್ಕೂ ಇದೆ ಆಧ್ಯಾತ್ಮಿಕ ಕಾರಣ..