Sunday, September 8, 2024

Latest Posts

Spandana : ಮಲ್ಲೇಶ್ವರದ ಕಬಡ್ಡಿ ಕ್ಲಬ್​ ಮೈದಾನದಲ್ಲಿ ಸ್ಪಂದನಾ ವಿಜಯ್​ ರಾಘವೇಂದ್ರ ಉತ್ತರ ಕ್ರಿಯೆ

- Advertisement -

Film News : ಸ್ಪಂದನಾ ಅವರ ನಿಧನದಿಂದ ವಿಜಯ್​ ರಾಘವೇಂದ್ರ ಕುಟುಂಬದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಸ್ಯಾಂಡಲ್ ವುಡ್ ಗೂ ಇದೊಂದು ತುಂಬಲಾರದ ನಷ್ಟವೂ ಹೌದು.

ಇಂದು (ಆಗಸ್ಟ್ 16) ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಬಡ್ಡಿ ಕ್ಲಬ್​ ಮೈದಾನದಲ್ಲಿ ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಉತ್ತರ ಕ್ರಿಯೆ ನಡೆಯುತ್ತಿದೆ. ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯುತ್ತಿದೆ. ವಿಜಯ್​ ರಾಘವೇಂದ್ರ ಅವರ ಕುಟುಂಬದವರು ಇದರಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದೆ.

ಈ ಕಾರ್ಯಕ್ರಮಕ್ಕೆ ಪುತ್ರ ಶೌರ್ಯನನ್ನು ವಿಜಯ್​ ರಾಘವೇಂದ್ರ ಕರೆದುಕೊಂಡು ಬಂದಿದ್ದಾರೆ. ಅಂದಾಜು 4 ಸಾವಿರ ಜನರಿಗೆ ಊಟದ ವ್ಯವಸ್ಥೆ ಕೂಡಾ ಮಾಡಲಾಗಿದೆ.

‘ಸ್ಪಂದನಾ ಮಿತಭಾಷಿ, ಒಳ್ಳೆ ಹುಡುಗಿ. ಹೀಗೆ ಆಗಿರೋದು ನಂಬೋಕ್ಕೆ ಆಗ್ತಿಲ್ಲಾ’

Spandana vijay Raghavendra: ಇಂದು ಮದ್ಯ ರಾತ್ರಿ ವೇಳೆಗೆ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ

Film chamber: ಸ್ಪಂದನ ಸಿನಿಮಾ ಕನಸನ್ನ ಬಿಚ್ಚಿಟ್ಟ ಭಾ.ಮ ಹರೀಶ್

- Advertisement -

Latest Posts

Don't Miss