Thursday, February 6, 2025

Latest Posts

ಸ್ಪೀಕ್ ಫರ್ ಇಂಡಿಯಾ ಚರ್ಚಾ ಸ್ಪರ್ಧೆಯಲ್ಲಿ ಬೆಂಗಳೂರಿನ ಸ್ಪೂರ್ತಿ ಪ್ರಥಮ

- Advertisement -

bengalore news

ಸ್ಪೀಕ್ ಫರ್ ಇಂಡಿಯಾ ಚರ್ಚಾ ಸ್ಪರ್ದೆಯಲ್ಲಿ ಬಿಎಂಎಸ್ ಕಾಲೇಜಿನಲ್ಲಿ ಎಲ್ ಎಲ್ ಬಿ ವ್ಯಾಸಾಂಗ ಮಾಡುತ್ತರುವ  ವಿದ್ಯಾರ್ಥಿ ಸ್ಪೂರ್ತಿ ಅತ್ತಮವಾಗಿ ಭಾಗವಹಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇ್ನನು ಈ ಚರ್ಚಾ ಸ್ಥರ್ದೆಯನ್ನು ಫೆಡರಲ್ ಬ್ಯಾಂಕ್ ಟೈಮ್ಸ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ಸಹಯೋಗದೊಂದಿಗೆ  ನಡೆಸಿಸದರು.

ಇನ್ನು ಈ ಸ್ಥರ್ದೆಯಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳಿಗಗೆ ಉನ್ನತ ಶಿಕ್ಷಣ ಸಚಿವ ಡಾ ಸಿ. ಎನ್ ಅಶ್ವತ್ ನಾರಾಯಣ ಮತ್ತು ಸಿನಿಮಾ ನಟ ಡಾಲಿ ಧನಂಜಯ್, ನಟಿ ಸಪ್ತಮಿಗೌಡರು ಪ್ರಥಮ ಸ್ಥಾನ ಪಡೆದ ಸ್ಪೂರ್ತಿಗೆ 2.5 ಲಕ್ಷ ಮತ್ತು ದ್ವಿತಿಯ ಸ್ಥಾನ ಪಡೆದ ಚಂದನಾಗೆ 1.5  ಚೆಕ್ ನೀಡಿ ಅಭಿನಂದಿಸಿರು. ಹಾಗೂ ಅಂತಿಮ ಸುತ್ತಿನಲ್ಲಿ ಭಾಗವಿಸಿದ ಆರು ಜನರಿಗ ತಲಾ 35000 ಚೆಕ್ ವಿತರಿಸಿದರು.

ಮೋದಿ ಬಂದ ಮೇಲೆ ಮಂಡ್ಯದಲ್ಲಿ ಕಂಪನ ಶುರುವಾಗಿದೆ…!

ವಜ್ರದ ವ್ಯಾಪಾರಿ ಪುತ್ರಿಯ ಜೊತೆ ಅದಾನಿ ಪುತ್ರನ ನಿಶ್ಚಿತಾರ್ಥ

ಕುಟುಂಬದ ಜೊತೆ ಹೋಳಿ ಹಬ್ಬವನ್ನು ಆಚರಿಸಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.

 

 

- Advertisement -

Latest Posts

Don't Miss