Tamilnadu News : ತಮಿಳುನಾಡು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸನಾತನ ಹಿಂದೂ ಧರ್ಮದ ನಿರ್ಮೂಲನೆ ಕುರಿತು ಭಾಷಣ ಸಿದ್ಧಪಡಿಸಿ ಅದನ್ನು ಪ್ರಸ್ತುತ ಪಡಿಸಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ. ತಮಿಳುನಾಡಿನ ವಿಶ್ವವಿದ್ಯಾಲಯಗಳ ಆದೇಶದ ವಿರುದ್ಧ ಬಿಜೆಪಿ ಸಿಡಿದೆದ್ದಿದೆ.. ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ.
ಆದರೆ, ಈ ಸುತ್ತೋಲೆಯ ಸತ್ಯಾಸತ್ಯತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಲಾಗ್ತಿದೆ.
ಇದಕ್ಕೆ ಗರಂ ಆಗಿರೋ ಬಿಜೆಪಿ ಕೂಡಾ ಇದೀಗ ಟ್ವೀಟ್ ಮೂಲಕ ಎಕ್ಸ್ ಖಾತೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ಟ್ವೀಟ್ :
ತಮಿಳುನಾಡಿನ DMK ಸರ್ಕಾರ ಕಾಂಗ್ರೆಸ್ಸಿನ I.N.D.I.Alliance ಭಾಗವಾಗುತ್ತಿದ್ದಂತೆ ಬಹುದೊಡ್ಡ ಅಪಾಯಕಾರಿಯಾಗಿದೆ. ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟ ಅಮಾಯಕ ವಿದ್ಯಾರ್ಥಿಗಳ ಬ್ರೈನ್ ವಾಶ್ ಮಾಡಿ ಅವರನ್ನು ಬಳಸಿಕೊಳ್ಳುವ ಶೋಚನೀಯ ಸ್ಥಿತಿಗೆ ಬಂದು ತಲುಪಿದೆ.
ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಶಾಂತಿಯುತ ಭಾರತದಲ್ಲಿ ಅಶಾಂತಿಯನ್ನು ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಬಹುದೊಡ್ಡ ಹುನ್ನಾರವನ್ನೇ ಹೆಣೆದಿರುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯ.
ಈ ಕುರಿತಾದ ಕಂಪ್ಲೀಟ್ ಮಾಹಿತಿ ಕರ್ನಾಟಕ ಟಿವಿಯ ಪ್ರೈಮ್ ಟೈಮ್ ವೀಡಿಯೋದಲ್ಲಿ ಇಲ್ಲಿದೆ ನೋಡಿ….
Laxmi Hebbalkar : ಕಡು-ಬಡವರಿಗಾಗಿ ನಿರ್ಮಿಸಿದ ಮನೆಗಳ ಕೀ ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Mathsya yojana : ಸಮುದ್ರದ ಆಳದತ್ತ ಭಾರತದ ಚಿತ್ತ..! : ಏನಿದು ಮತ್ಸ್ಯ ಯೋಜನೆ ..?!
China Bag : ಜಿ20 ಶೃಂಗಸಭೆಗೆ ಅನುಮಾನಾಸ್ಪದ ಬ್ಯಾಗ್‌ನೊಂದಿಗೆ ಆಗಮಿಸಿದ ಚೀನಾ ನಿಯೋಗ