Sunday, September 8, 2024

Latest Posts

ಧನುಷ್ಕ್ ಗುಣತಿಲಕ್ ಮೇಲೆ ಅತ್ಯಾಚಾರ ಆರೋಪದ ಹಿನ್ನೆಲೆ, ಎಲ್ಲ ತರಹದ ಕ್ರಿಕೆಟ್ ಗಳಿಂದ ಅಮಾನತು

- Advertisement -

Sports

ಅತ್ಯಾಚಾರ ಆರೋಪದ ಹಿನ್ನೆಲೆ ಶ್ರೀಲಂಕಾ ಬ್ಯಾಟರ್ ಧನುಷ್ಕ್ ಗುಣತಿಲಕರನ್ನು ಎಲ್ಲ ತರಹದ ಕ್ರಕೆಟ್ ಗಳಿಂದ ಅಮಾನತು ಮಾಡಲಾಗಿದೆ. ರೋಸ್ ಬೇಯಲ್ಲಿ ಈ ಘಟನೆ ನಡೆದಿದ್ದು,   ಸಿಡ್ನಿಯ 29 ವರ್ಷದ ಮಹಿಳೆಯನ್ನು ಆನ್ ಲೈನ್ ಡೇಟಿಂಗ್ ಮೂಲಕ ಸಂಪರ್ಕ ಮಾಡಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿರುವುದಾಗಿ ಪೋಲಿಸರು ತಿಳಿದ್ದಾರೆ.

2015ರಿಂದ ಅಂತರಾಷ್ಷ್ರೀಯ ಕ್ರಿಕೆಟ್ ಗೆ ಕಾಲಿಟ್ಟಿರುವ ಗುಣತಿಲಕ, ಪ್ರಸ್ತುತ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ ಗಾಗಿ ಆಷ್ಟ್ರೇಲಿಯಾಕ್ಕೆ ತೆರಳಿದ್ದರು. ಟೂರ್ನಿಯಲ್ಲಿ ಇಂಗ್ಲೆಂಡ್ ಜೊತೆ ಕೊನೆ ಪಂದ್ಯವಾಡಿ ಸೋತಿದ್ದರಿಂದ ಶ್ರೀಲಂಕಾಕ್ಕೆ ತಂಡ ವಾಪಾಸ್ಸಾಗಿತ್ತು. ಅತ್ಯಾಚಾರದ ಆರೋಪ ಬಂದಿರುವ ಧನುಷ್ಕ್ ನನ್ನು ಆಸ್ಟ್ರೇಲಿಯಾದಲ್ಲಿ ಬಿಟ್ಟು ಕ್ರಿಕೆಟ್ ತಂಡ ಶ್ರೀಲಂಕಾಕ್ಕೆ ಹೊಗಿದೆ ಎಂದು ಪಿಟಿಐ ವರದಿ ತಿಳಿಸಿದೆ.

- Advertisement -

Latest Posts

Don't Miss