Sri Ram : ಮಂತ್ರಾಲಯದಲ್ಲಿ ಶೀರಾಮನ ಮೂರ್ತಿ ನಿರ್ಮಾಣಕ್ಕೆ ಭೂಮಿ ಪೂಜೆ

Manthralaya News : ಮಂತ್ರಾಲಯದಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಕಾರವಾಗಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭವ್ಯ ಪ್ರತಿಮೆ ನಿರ್ಮಾಣವಾಗಲಿದೆ. ಇಂದು ಅಂದರೆ ಜುಲೈ 24ರಂದು ಭೂಮಿ  ಪೂಜೆ ನೆರವೇರಿತು.

ಹೌದು ಮಂತ್ರಾಲಯದಲ್ಲಿ ನಿರ್ಮಾಣವಾಗಲಿರುವ ಮರ್ಯಾದ ಪುರುಷೋತ್ತಮ, ಪ್ರಭು ಶ್ರೀರಾಮಚಂದ್ರನ 108 ಅಡಿ ಎತ್ತರದ ಭವ್ಯ ಪಂಚಲೋಹದ ಮೂರ್ತಿಗೆ ಇಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಷಾ ಅವರು ಭೂಮಿಪೂಜೆ ನೆರವೇರಿಸಿದರು.

ಪೂಜ್ಯ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಈ ಭವ್ಯವಾದ ಮೂರ್ತಿ ನಿರ್ಮಾಣಗೊಳ್ಳಲ್ಲಿದೆ ಎಂದು ಹೇಳಲಾಗಿದೆ.

Tirupathi: ಇಂದಿನಿಂದ ದರ್ಶನ ಕೋಟಾ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ ಟ್ರಸ್ಟ್..

ಶಾಂತ ಸ್ವರೂಪಿ ಸೀತಾದೇವಿ ರಣಚಂಡಿ ಅವತಾರ ತಾಳಲು ಕಾರಣವೇನು..?

ಮರಣದ ಸಮಯದಲ್ಲಿ ವಾಲಿ ನೀಡಿದ ಸಲಹೆಯನ್ನು ನೀವೂ ಕೇಳಿ..

About The Author