- Advertisement -
State News:
Feb:24: ಗೌರಿಬಿದನೂರು ನಗರದ ಹೊರವಲಯದ ಬೈಪಾಸ್ ಬಳಿಯಿರುವ ಗೊಟಕನಾಪುರದ ದೇವರಾಜ್ ರವರ ಜಮೀನಿನಲ್ಲಿ ದಿನಾಂಕ 04/03/2023ರಂದು ಕೆ.ಹೆಚ್.ಪಿ ಫೌಂಡೇಷನ್ ವತಿಯಿಂದ ನಡೆಯಲಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಕಾರ್ಯಕ್ರಮದ ಭೂಮಿ ಪೂಜೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಪುಟ್ಟಸ್ವಾಮಿ ಗೌಡ ಇಂದು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಕೆ.ಹೆಚ್.ಪಿ ಬಣದ ಎಲ್ಲಾ ಮುಖಂಡರು ಹಾಜರಿದ್ದರು.
ಜೆ.ಪಿ ನಡ್ಡಾ ಶೃಂಗೇರಿ ಭೇಟಿ ಬೆನ್ನಲ್ಲೇ ಮಠಕ್ಕೆ ಭೇಟಿ ನೀಡಲಿರುವ ಹೆಚ್ ಡಿ ಕೆ ..!
- Advertisement -

