Friday, December 13, 2024

Latest Posts

ಬಾಲಕರನ್ನು ಬೆನ್ನಟ್ಟಿದ ಬೀದಿ ನಾಯಿಗಳು: ಬಾಲಕರು ಎಸ್ಕೇಪ್ ಆಗಿದ್ದು ಹೇಗೆ..?!

- Advertisement -

Special News:

ಕೇರಳದ ಕಣ್ಣೂರಿನಲ್ಲಿ ನಡೆದಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಕರು ಬೀದಿ ನಾಯಿಗಳ ದಾಳಿಯಿಂದ ಗ್ರೇಟ್ ಎಸ್ಕೇಪ್ ಆಗಿದ್ದು, ನಿಟ್ಟುಸಿರುಬಿಡುವಂತಾಗಿದೆ.4-5 ಬೀದಿನಾಯಿಗಳು ಇಬ್ಬರು ಬಾಲಕರನ್ನು ಬೆನ್ನಟ್ಟಿವೆ. ಅಂತೆಯೇ ಅವುಗಳಿಂದ ತಪ್ಪಿಸಿಕೊಂಡು ಓಡಿ ಬಂದ ಬಾಲಕರು, ಮನೆಯ ಗೇಟಿನೊಳಗೆ ಬಂದು ಗೇಟ್ ಹಾಕಿಕೊಳ್ಳುತ್ತಾರೆ. ಈ ಮೂಲಕ ಭಾರೀ ಅನಾಹುತದಿಂದ ಕೂದಲೆಳೆಯ ಅಂತರದಲ್ಲಿ ಬಾಲಕರು ಬಚಾವಾಗಿದ್ದನ್ನು ಗಮನಿಸಬಹುದಾಗಿದೆ.

 

ಭಾರೀ ಮೊತ್ತಕ್ಕೆ ಹರಾಜಾಯಿತು ಕುಂಬಳಕಾಯಿ….!

ಬಿಬಿಎಂಪಿ ಜಂಟಿ ಆಯುಕ್ತ ಅರೆಸ್ಟ್..!

ಸ್ಯಾಮ್ಸಂಗ್ ಫೋನ್ ನ ಬೆಲೆ ಭಾರೀ ಇಳಿಕೆ…!

 

- Advertisement -

Latest Posts

Don't Miss