Sunday, July 6, 2025

Latest Posts

ಬೆಂಗಳೂರು ವಿಶ್ವವಿದ್ಯಾಲಯದ ಬಂದ್ ಗೆ ಕರೆ ನೀಡಿದ ವಿಧ್ಯಾರ್ಥಿಗಳು..!

- Advertisement -

ಇಂದು ಬೆಂಗಳೂರು ವಿಶ್ವವಿದ್ಯಾಲಯದ ಬಂದ್ ಗೆ ವಿಧ್ಯಾರ್ಥಿಗಳೆ ಕರೆನೀಡಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಅಕ್ರಮವಾಗಿ
ಹಣ ವರ್ಗಾವಣೆ ಮಾಡಲಾಗಿದೆ.

ಕಾನೂನಾತ್ಮಕವಾಗಿ ಬಗೆಹರಿಕೊಳ್ಳಬೇಕಿದ್ದ ವಿಷಯವನ್ನು ರಾತ್ರೊ ರಾತ್ರಿ ಚೆಕ್ ಜನರೇಟರ್ ಮಾಡಲಾಗುತ್ತಿದೆ ಎಂದ ಬೆಂಗಳೂರು ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳು ಆರೋಪವನ್ನು ಮಾಡುತ್ತಿದ್ದಾರೆ. ಸಾರ್ವಜನಿಕ ವಿಶ್ವವಿದ್ಯಾಲಯದ ಬಗ್ಗೆ ಮಾಹಿತಿ ಕೇಳಿದರೆ ನೀವು ವಿಧ್ಯಾರ್ಥಿಗಳು
ಯಾಕೆ ಕೇಳುತ್ತೀರಾ ಎಂದು ಹೇಳುತ್ತಾರೆ,ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ,ಇದು ಎಷ್ಟು ಸರಿ ಎಂದು ವಿಧ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸದ್ಯ ವಿಧ್ಯಾರ್ಥಿ ಸಂಘಟನೆಗಳು ಬೆಂಗಳೂರು ವಿಶ್ವವಿದ್ಯಾಲಯದ ವಿರುದ್ದ ಬಂದ್ಗೆ ಕರೆ ನೀಡಿದ್ದು ,ಕಾನೂನು ಹೋರಾಟಕ್ಕೆ ವಿಧ್ಯಾರ್ಥಿಗಳು ಸಿದ್ದತೆ ನಡೆಯುತ್ತಿದೆ ಎಂದು ವಿಧ್ಯಾರ್ಥಿಗಳು ಹೇಳಿದ್ದಾರೆ.

ಅಭಿಜಿತ್ ಗಣೇಶ್ ಕರ್ನಾಟಕ ಟಿವಿ ಬೆಂಗಳೂರು

- Advertisement -

Latest Posts

Don't Miss