Friday, February 7, 2025

Latest Posts

ಸುದೀಪ್ ಮಗಳಿಗೆ ಫುಲ್ ಬೇಜಾರು ಯಾಕೆ ?

- Advertisement -

ಸುದೀಪ್ ಮಗಳಿಗೆ ಫುಲ್ ಬೇಜಾರು ಯಾಕೆ ?

ಕಿಚ್ಚ ಸುದೀಪ್ ಅವರ ಮಗಳಿಗೆ ಬೇಸರವಾಗಿದೆ. ತಮ್ಮ ಕ್ರಶ್ ಮದುವೆಯಾಗಿದ್ದು.ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಅವರ ಮಗಳಿಗೂ ಈ ಥರ ಒಬ್ಬ ಕ್ರಶ್ ಇದ್ರು
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮದುವೆ ಫೋಟೋಗಳು ವೈರಲ್‌ ಆಗುತ್ತಿವೆ. ಬಾಲಿವುಡ್‌ ಸೆಲೆಬ್ರಿಟಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಸುದೀಪ್ ಮಗಳು ಸಾನ್ವಿ ಅವರ ಕ್ರಶ್ ಸಿದ್ಧಾರ್ಥ್ ಮಲ್ಹೋತ್ರಾ ಮದುವೆಯಾಗಿದೆ.ಸುದೀಪ್‌ ಮಗಳು ಸಾನ್ವಿ ಅವರಿಗೆ ಕಿಯಾರಾ ಅವರ ಪತಿ ಸಿದ್ಧಾರ್ಥ್‌ ಮಲ್ಹೋತ್ರಾ ಮೇಲೆ ಕ್ರಶ್‌ ಅಂತೆ.

ಸಿದ್ಧಾರ್ಥ್‌ ಮಲ್ಹೋತ್ರಾ ಅವರ ವಿಡಿಯೋ, ಫೋಟೋ, ಮೀಮ್ಸ್‌ಗಳನ್ನು ಸ್ಟೋರಿ ಹಾಕಿದ್ದಾರೆ ಸಾನ್ವಿ. ನನ್ನ ಕ್ರಶ್ ಮದ್ವೆಯಾಗ್ತಿದೆ ಸಿದ್ಧಾರ್ಥ್‌ ಮಲ್ಹೋತ್ರಾ ಅವರ ವಿಡಿಯೋ, ಫೋಟೋ, ಮೀಮ್ಸ್‌ಗಳನ್ನು ಸ್ಟೋರಿ ಹಾಕಿದ್ದಾರೆ ಸಾನ್ವಿ. ನನ್ನ ಕ್ರಶ್ ಮದ್ವೆಯಾಗ್ತಿದೆ

ಸಾನ್ವಿ ಸುದೀಪ್ ತಮ್ಮ ಕ್ರಶ್ ಮದುವೆಯಾಗಿದ್ದಕ್ಕೆ ಲೈಟಾಗಿ ಬೇಜಾರ್ ಮಾಡ್ಕೊಂಡಿದ್ದಾರೆ

- Advertisement -

Latest Posts

Don't Miss