- Advertisement -
www.karnatakatv.net ಬೆಂಗಳೂರು: ಸುಮಲತಾ ಅವರ ಫೋನ್ ರೆಕಾರ್ಡ್ ನಮ್ಮ ಬಳಿ ಇದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದೆ ಎಲ್ಲರ ಫೋನ್ ಕದ್ದಾಲಿಕೆ ಮಾಡಿ ಅದೇ ಅಭ್ಯಾಸ ಅವರಿಗೆ. ಚುನಾವಣೆ ಬಂದಾಗ ಏಕೆ ಈಗಲೇ ಬಿಡುಗಡೆ ಮಾಡಿ. ಯಾರು ಭ್ರಷ್ಟರು ಅಂತ ಜನರಿಗೆ ಗೊತ್ತಾಗಲಿ ಎಂದರು. ಹಾಗೆಯೇ ಅಂಬರೀಶ್ ಅವರ ಹೆಸರು ತೆಗೆಯುವಾಗ ಸಂಸ್ಕಾರ ಇಟ್ಟುಕೊಂಡು ಮಾತನಾಡಿ. ಅವರ ಬಗ್ಗೆ ಈ ರೀತಿ ಮಾತನಾಡಿದರೆ ಅವರ ಅಭಿಮಾನಿಗಳಿಗೆ ನೋವಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
- Advertisement -