- Advertisement -
www.karnatakatv.net : ರಾಜ್ಯ: ಮಾಜಿ ಸಿಎಂ :ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್ಡಿಕೆ ನಡುವೆ ನಡೆಯುತ್ತಿರುವ ವಾಗ್ಯುದ್ಧ ಗೊತ್ತೇ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ನಾನ್ಯಾಕೆ ಸುಮಲತಾ ಬಳಿ ಕ್ಷಮೆ ಕೇಳಬೇಕು? ಕನ್ನಡ ಸಂಸ್ಕೃತಿ ಗೌರವಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಆ ಬಗ್ಗೆ ಸುಮಲತಾ ಬಳಿ ತಿಳಿದುಕೊಳ್ಳುವ ಅಗತ್ಯ ಇಲ್ಲ, ಅವರಿಗೆ ಕ್ಷಮೆ ಕೇಳುವಂತೆ ನಾನೇನು ಮಾತನಾಡಿಲ್ಲ. ನಮ್ಮ ಕುಟುಂಬ ಒಡೆಯಲು ಪ್ರಜ್ವಲ್ ರೇವಣ್ಣ ಹೆಸರು ಬಳಕೆ ಮಾಡಿದ್ದಾರೆ ಎಂದು ಸುಮಲತಾ ವಿರುದ್ಧ ಗುಡುಗಿದ್ದಾರೆ.
- Advertisement -