Wednesday, April 16, 2025

Latest Posts

ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಮಗ ರಾಜಕೀಯಕ್ಕೆ ಬರಲ್ಲ

- Advertisement -

ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಮಗ ರಾಜಕೀಯಕ್ಕೆ ಬರಲ್ಲ

ಈ ಮಾತನ್ನು ಹೇಳಿರುವುದು ಬೇರ್ಯಾರು ಅಲ್ಲ. ಮಂಡ್ತಯ ಸಂಸದೆ ಸುಮಲತಾ ಅಂಬರೀಶ್ ಹೇಳೀದ್ದಾರೆ.ನಾನು ಇಲ್ಲಿಯವರೆಗೂಯಾರ ಹತ್ತಿರನೂ ಸಹ ನಾನು ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಯಾರ ಬಳಿಯೂ ಕೇಳಿಲ್ಲ ಹಾಗೇನಾದ್ರೂ ನಾನು ಯಾರ ಬಳಿ ಕೇಳೀದ್ದೆ ಎಂದುಕೊಂಡರೆ ನಾನು ಅಂಬರೀಶ್ ಪತ್ನಿ ಯಾಗೋಕ್ಕೆ  ಲಾಯಕ್ಕಿಲ್ಲ. ನನ್ನ ಮಗ ಅಭಿಷೇಕ್ ನಾನು ರಾಜಕೀಯದಲ್ಲಿ ಇರುವವರೇಗೂ ಅವನು ರಾಜಕೀಯ ಪ್ರವೇಶ ಮಾಡುವುದಿಲ್ಲ.ಅವನು ಅವರ ತಂದೆಯಂತೆಯೆ ಸ್ವಂತ ದಾರಿಯಲ್ಲಿ ಸಾಗಬೇಕು ಎಂಬುವುದೇ ಅವನ ಆಸೆ ಇದೆ ನನಗೆ ಕುಟುಂಬ ರಾಜಕಾರಣ ಬೇಕಾಗಿಲ್ಲ ಎಂದು ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಾಗ ಹೇಳಿದರು. ಇನ್ನು ಎಲ್ಲರ ದೃರ್ಷ್ಟಿ ಇವತ್ತು ಮಂಡ್ಯದ ಕಡೆ ಇತ್ತು. ಏಕೆಂದರೆ ಇವತ್ತು ಸಂಸದೆ ಸುಮಲತಾ ಮಂಡ್ಯದಲ್ಲಿಬಿಜೆಪಿ ಪಕ್ಷವನ್ನು ಸೇರಿಕೊಳ್ಳುತ್ತಾರೆ ಎಂದು ಎಲ್ಲಾ ಜನ ಅಂದುಕೊಂಡಿದ್ದರು.ಆದರೆ ನಾನು ಬಿಜೆಪಿ ಪಕ್ಷಕ್ಕೆ ಸೇರಲ್ಲ ಬದಲಿಗೆ ಚುನಾವಣೆಯಲ್ಲಿ ಬಿಜೆಪಿ ಬೆನ್ನಿಗೆ ನಿಲ್ಲತ್ತೇನೆ ಪ್ರಚಾರದಲ್ಲಿ ಸಂಪೂಣ್ ಬೆಂಬಲ ಬಿಜೆಪಿಗೆ ನೀಡುತ್ತೆನೆಎ ಎಂದು ಹೇಳಿದರು.

 

ಕೆ ಆರ್ ಪುರಂನಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ನಡ್ಡಾ ಭಾಷಣ

ಕೆಸರಿ ಪಡೆ (ಭಾಜಪಾ) ಸೇರಲಿದ್ದಾರೆ, ಮಂಡ್ಯ ಗೌಡತಿ “ಸುಮಲತಾ ಅಂಬರೀಶ್”

ಪರ ರಾಜ್ಯದ ಪಾಲಾಗುತ್ತಾ ? ಪ್ರಾದೇಶಿಕ ನಂದಿನಿ ಹಾಲು ಬ್ರಾಂಡ್…!

- Advertisement -

Latest Posts

Don't Miss