Saturday, May 10, 2025

Latest Posts

ಸನ್ ನೆಟ್ ವರ್ಕ್ ನಿಂದ 10 ಕೋಟಿ ಪರಿಹಾರ ನಿಧಿಗೆ

- Advertisement -

ಕರ್ನಾಟಕ ಟಿವಿ : ದೇಶಾದ್ಯಂತ ಕೋವಿಡ್ ಹಿನ್ನೆಲೆ ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆ ಕೋಟ್ಯಂತರ ಜನ ಸಮಸ್ಯೆಗೆ ಸಿಲುಕಿದ್ದಾರೆ. ಪ್ರಧಾನಿ ಸೇರಿದಂತೆ ಆಯಾ ರಾಜ್ಯಗಳು ಪರಿಹಾರ ನಿಧಿಗ ಹಣ ನೀಡುವಂತೆ ಮನವಿ ಮಾಡಿದ್ದಾರೆ. ನಿತ್ಯವೂ ಸೆಲೆಬ್ರೆಟಿಗಳಿಂದ ಹಿಡಿದು ಕಂಪನಿಳು ರೂಪಾಯಿಂದ ಹಿಡಿದು ಕೋಟಿಗಳ ವರೆಗೆ ನೆರವು ನೀಡ್ತಿದ್ದಾರೆ.. ಇದೀಗ ಸನ್ ನೆಟ್ ವರ್ಕ್ ವತಿಯಿಂದ ಕೋವಿಡ್ ಪರಿಹಾರ ನಿಧಿಗೆ 10 ಕೋಟಿ ನೆರವನ್ನ ನೀಡಿದ್ದಾರೆ..

ನ್ಯೂಸ್ ಡೆಸ್ಕ್,ಕರ್ನಾಟಕ ಟಿವಿ

https://www.youtube.com/watch?v=EtH0pGegkXM
- Advertisement -

Latest Posts

Don't Miss