ಹಾಸನ :ಬೈಕ್ ಕ್ರೇಜ್ ಇರುವ ಯುವಕರು ದುಬಾರಿ ಬೈಕ್ ಗಳನ್ನು ಖರೀದಿಸಿ ಹೆದ್ದಾರಿಗಳಲ್ಲಿ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವುದೆಂದರೆ ಅದರ ಮಜಾನೇ ಬೇರೆ. ಆದರೆ ನಿಮ್ಮ ಮಜಾನೇ ಒಂದೊಂದು ಬಾರಿ ಸಜೆಯನ್ನು ತೋರಿಸುತ್ತದೆ.
ಡ್ಯುಕ್ ಬೈಕ್ ನಲ್ಲಿ ಹೋಗುತ್ತಿರುವಂತಹ ಇಬ್ಬರು ಯುವಕರು ಹಾಸನ ತಾಲೂಕಿನ ಕೊಂತಗೋಡನಹಳ್ಳಿಯಲ್ಲಿಯ ಬಳಿ ಎರಡು ಬೈಕ್ಗಳು ಡಿಕ್ಕಿಯಾದ ಕಾರಣ ನಾಯಕರ ಹಳ್ಳಿ ಗ್ರಾಮದ ಅಣ್ಣಪ್ಪ 60 ಎನ್ನುವ ವ್ಯಕ್ತಿ ಬೈಕ್ ಡಿಕ್ಕಿಯಾದ ರಭಸಕ್ಕೆ ರಸ್ತೆಯ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ
ಇನ್ನು ಈ ಅಣ್ಣಪ್ಪ ಎನ್ನುವ ವ್ಯಕ್ತಿ ಎಕ್ಸೆಲ್ ಸೂಪರ್ ಬೈಕ್ ಮೆಲೆ ಸವಾರಿ ಮಾಡುತಿದ್ದ ಡ್ಯುಕ್ ಬೈಕ್ ಮೇಲೆ ಬಂದಂತಹ ಹೊಯ್ಸಳ ಮತ್ತು ಮಯೂರ ಎನ್ನುವ ಯುವಕರು ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾನೆ . ಉಳಿದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ .
ಇನ್ನು ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಹಾಸನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪೋಲಿಸರು ಸ್ಥಳ ಪರಿಶೀಲನೆ ನಡೆಸಿದರು.
Tinospora : ಅಮೃತ ಬಳ್ಳಿಯ ಅಮೃತದಂತಹ ಗುಣದ ಬಗ್ಗೆ ನಿಮಗೆಷ್ಟು ಗೊತ್ತು..?!
Railway station: ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್: ಶ್ವಾನದಳದಿಂದ ತಪಾಸಣೆ…!