Special News: ಈಗಿನ ಕಾಲದಲ್ಲಿ ಮನೆಯಲ್ಲಿ ಒಂದು ಸೋಫಾಸೆಟ್ ಇಲ್ಲಾ ಅಂದ್ರೆ, ಹೆಂಗೆ ಅಂತಾ ಕೇಳುವವರಿದ್ದಾರೆ. ಆದರೆ ಈ ಪ್ರಶ್ನೆ ಕೇಳಿದಷ್ಟು ಸೋಫಾ ಸೆಟ್ ಖರೀದಿಸುವುದು ಅಷ್ಟು ಸುಲಭವಲ್ಲ. ಯಾಕಂದ್ರೆ ಬೆಲೆ ಸಾವಿರ ಸಾವಿರ ರೂಪಾಯಿಯಾಗಿದೆ. ಹಾಗಾಗಿ ನಾವಿಂದು ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ಫರ್ನಿಚರ್ ಎಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬೆಂಗಳೂರಿನ ಆರ್.ಟಿ.ನಗರದ ದೇವೇಗೌಡ ಮೇನ್ ರೋಡ್‌ನಲ್ಲಿ ಮೋರ್ ಫರ್ನಿಚರ್ ಎಂಬ ಶಾಪ್‌ನಲ್ಲಿ ನಿಮಗೆ ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ಸೋಫಾಸೆಟ್ ಸಿಗುತ್ತದೆ. 8 ಸಾವಿರ ರೂಪಾಯಿಯಿಂದ ಶುರುವಾಗುವ ಸೋಫಾ ಬೆಲೆ, ಇನ್ನೂ ಹೆಚ್ಚುತ್ತ ಹೋಗುತ್ತೆ. ಬೇರೆ ಬೇರೆ ಅತ್ಯುತ್ತಮ ಕ್ವಾಲಿಟಿಯ ಸೋಫಾ ಸೆಟ್ ಇಲ್ಲಿ ಸಿಗುತ್ತದೆ.
ನೀವೂ ಸೋಫಾ ಖರೀದಿಸಬೇಕು ಅಂತಾ ಅಂದುಕೊಂಡಿದ್ದರೆ, 8147428992, 7483929253 ಈ ಸಂಖ್ಯೆಗೆ ಕಾಲ್ ಮಾಡಿ, ಹೆಚ್ಚಿನ ಮಾಹಿತಿಯನ್ನು ನೀವು ವಿಚಾರಿಸಬಹುದು. ಇನ್ನು ನಿಮಗೆ ಇಲ್ಲಿ ಯಾವ ಯಾವ ಕಲರ್ ಸೋಫಾ, ಯಾವ ಕ್ವಾಲಿಟಿ ಸೋಫಾ, ಎಷ್ಟಕ್ಕೆ ಸಿಗುತ್ತದೆ ಎಂದು ತಿಳಿಯಬೇಕು ಎಂದಲ್ಲಿ, ಈ ವೀಡಿಯೋ ನೋಡಿ.




