ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ನಲ್ಲಿ ಸದ್ಯ ED ಕೂಡ ಎಂಟ್ರಿ ಕೊಟ್ಟಿದ್ದು ಎಸ್ಎಸ್ಆರ್ ಖಾತೆಯಿಂದ ವರ್ಗಾವಣೆಯಾದ ಹಣದ ಬಗ್ಗೆ ಮಾಹಿತಿ ಕಲೆ ಹಾಕ್ತಿದೆ. ಸದ್ಯ ಸುಶಾಂತ್ ಸಿಂಗ್ ಕಂಪನಿ ಪಾರ್ಟ್ನರ್ ವರುಣ್ ಮಾಥೂರ್ಗೆ ಸುಮಾರು 12 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದೆ. ಈ ವೇಳೆ ವರುಣ್ ಸುಶಾಂತ್ಗೆ ಸೌರವ್ ಗಂಗೂಲಿ ಬಯೋಪಿಕ್ ಮಾಡುವ ಆಸೆ ಇತ್ತು ಅನ್ನೋ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಕಂಪನಿಯ ಎಡಿಷನಲ್ ಡೈರೆಕ್ಟರ್ ಆಗಿದ್ದ ವರುಣ್ ಸುಶಾಂತ್ ಕುರಿತಾದ ಸಾಕಷ್ಟು ಕುತೂಹಲಕಾರಿ ಅಂಶವನ್ನ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. 26 ಏಪ್ರಿಲ್ 2018ರಲ್ಲಿ ನಿರ್ಮಾಣವಾಗಿದ್ದ INNSAEI Venture Private Limited ಕಂಪನಿಗೆ ಸುಶಾಂತ್ ಮೇ ತಿಂಗಳಲ್ಲಿ ಎಂಟ್ರಿ ನೀಡಿದ್ರು.
ಎಂ.ಎಸ್ ಧೋನಿ ಸಿನಿಮಾ ಮೂಲಕ ಬಾಲಿವುಡ್ನಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಸುಶಾಂತ್ ಬಳಿಕ ಸೌರವ್ ಗಂಗೂಲಿ ಬಯೋಪಿಕ್ ಮಾಡೋ ಆಸೆ ಹೊಂದಿದ್ದರಂತೆ, ಅಲ್ಲದೇ ಈ ವಿಚಾರವಾಗಿ ಗಂಗೂಲಿ ಜೊತೆ ಮಾತುಕತೆಯನ್ನೂ ನಡೆಸಿದ್ದರು ಎನ್ನಲಾಗಿದೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

