Wednesday, July 23, 2025

Latest Posts

ಹಿರಿಯ ರಾಜಕಾರಣಿ ಧರ್ಮಪತ್ನಿ ಸುಶೀಲಮ್ಮರವರ ನಿಧನಕ್ಕೆ ಕೆ. ಗೋಪಾಲಯ್ಯ ಸಂತಾಪ

- Advertisement -

Mandya News:

ಅಬಕಾರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ನಿಧನರಾದ    ಹಿರಿಯ ರಾಜಕಾರಣಿ ದಿವಂಗತ ಕೆ.ವಿ.ಶಂಕರೇಗೌಡರವರ ಧರ್ಮಪತ್ನಿ ಸುಶೀಲಮ್ಮರವರ ಅಂತಿಮ ದರ್ಶನ ಪಡೆದು    ಸಂತಾಪ ಸೂಚಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಅವರು ಉಪಸ್ಥಿತರಿದ್ದರುನಿತ್ಯ ಸಚಿವ ಶಂಕರೇಗೌಡ ಅವರ ಪತ್ನಿ ಸುಶೀಲಮ್ಮ ಅವರ ನಿಧನ ದುಃಖ ತಂದಿದೆ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ.

ವಾರಾಣಸಿಯಲ್ಲಿ ಪೂರ್ವ ನಿರ್ಧರಿತ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದರಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ರೇಷ್ಮೆ‌, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ: ಕೆ.ಸಿ.ನಾರಾಯಣ ಗೌಡ ಅವರು ತಿಳಿಸಿದ್ದಾರೆ.

ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಲು ಶ್ರಮಿಸಿ: ಸುಮಲತಾ ಅಂಬರೀಶ್

ವಾಟ್ಸಾಪ್ ನಲ್ಲಿ ಸೆಲ್ಫೀ ಕಳುಹಿಸಿ ಯುವತಿ ಆತ್ಮಹತ್ಯೆ..!

ಮಂಗಳೂರು: ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

- Advertisement -

Latest Posts

Don't Miss