Monday, December 11, 2023

Latest Posts

ಭಾರತಾಂಬೆಯ ಹೆಮ್ಮೆಯ ಪುತ್ರಿ ಸುಷ್ಮಾ ಸ್ವರಾಜ್ ಇನ್ನಿಲ್ಲ..!

- Advertisement -

ದೆಹಲಿ : ಮಾಜಿ ಕೇಂದ್ರ ಸಚಿವೆ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನರಾಗಿದ್ದಾರೆ.. ಹೃದಯಾಘಾತವಾದ ಹಿನ್ನೆಲೆ ಸಂಜೆ ಸುಷ್ಮಾ ಸ್ವರಾಜ್ ಅವರನ್ನ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತುರ್ತು ನಿಗಾಘಟಕದಲ್ಲಿದ್ದ ಸುಷ್ಮಾ ಸ್ವರಾಜ್ ಅವರಿ ಗೆ ಚಿಕಿತ್ಸೆ ನೀಡಲಾಗ್ತಿತ್ತು.. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಕೆಲ ನಿಮಿಷಗಳ ಹಿಂದೆ ಸಾವನ್ನಪ್ಪಿದ್ದಾರೆ..

ಇಂದು ಸಂಜೆಯಷ್ಟೆ ಆರ್ಟಿಕಲ್ 370 ರದ್ದು ಮಾಡಿದ್ದಕ್ಕೆ ಪ್ರಧಾನಿ ಮೋದಿಗೆ ಶುಭಕೋರಿದ್ದ ಸುಷ್ಮಾ ಸ್ವರಾಜ್ ನಾನು ನನ್ನ ಜೀವನದಲ್ಲಿ ಈ ಕ್ಷಣಕ್ಕಾಗಿ ಕಾಯುತ್ತಿದೆ ಅಂತ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ರು.. ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸುಷ್ಮಾ ಸ್ವರಾಜ್ ನಮ್ಮೆಲ್ಲರನ್ನ ಅಗಲಿದ್ದಾರೆ..

- Advertisement -

Latest Posts

Don't Miss