Thursday, December 26, 2024

Latest Posts

ದಿನೇಶ್ ಗುಂಡೂರಾವ್ ಮಾತಿಗೆ ತಿರುಗೇಟು ನೀಡಿದ ಬೊಮ್ಮಾಯಿ

- Advertisement -

Bangalore news

ಕೆಲವು ದಿನಗಳಿಂದ ಸ್ಯಾಂಟ್ರೋ ರವಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದರಲ್ಲಿ ಬಿಜೆಪಿಯ‌ ಹಲವು ನಾಯಕರು ಶಾಮಿಲಾಗಿರುವ ಕುರಿತು ಹಲವಾರು ದಾಖಲೆಗಳ ಮೂಲಕ ತಿಳಿದುಬಂದಿದೆ . ಇದನ್ನೆ ಅಸ್ತ್ರ ವಾಗಿಟ್ಟುಕೊಂಡ ಕಾಂಗ್ರೆಸ್ ನವರು ಬಿಜೆಪಿ ನಾಯಕರ. ವಿರುದ್ಧ ಹಲವಾರು ರೀತಿಯಲ್ಲಿ ವ್ಯಂಗ್ಯ ಮಾಡಿ ಅವರ ಪಕ್ಷಕ್ಕೆ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ
ಅದೆ ರೀತಿ ಎರಡು ದಿನಗಳ ಹಿಂದೆ ಕಾಂಗ್ರೆಸ್ ನಾಯಕ.ಆರ್ ಗುಂಡುರಾವ್ ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ
ಅದು ಬಿಜೆಪಿ ಅಲ್ಲ ಬ್ಲೂ ಜೆಪಿ ಎಂದು ಬರೆದಿದ್ದಾರೆ
ಬಿಜೆಪಿಯಲ್ಲಿ ಬರಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪ್ರತಿಯೊಂದುಕ್ಕೂ ಕಮಿಷನ್ ಕೊಟ್ಟು ಕೆಲಸ ಪಡೆದುಕೊಳ್ಳಬೇಕಾಗಿದೆ. ಅದಲ್ಲದೆ ಗೂಂಡಾಗಳನ್ನು ರೌಡಿ ಶೀಟರ್ ಗಳನ್ನು ಶಾಲು ಹಾಕಿ ಪಕ್ಷಕ್ಕೆ ಅವ್ವನ ಮಾಡಿಕೊಳ್ಳುತ್ತಿದ್ದಾರೆ. ಅವ್ಯವಹಾರ ಮಾಡುವ ಎಲ್ಲಾರು ಬಿಜೆಪಿಯ ಕಾರ್ಯಕರ್ತರಾಗಿದ್ದಾರೆ ಎಂದು ಟ್ವೀಟ್ ಮಾಡೋ ಮೂಲಕ ಆರ್ ಗುಂಡೂರಾವ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ ಈ ಟ್ವೀಟಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಯವರು ಮಾಧ್ಯಮದವರು ಮುಂದೆ ಈ ರೀತಿಯಾಗಿ ಹೇಳುತ್ತಾರೆ
ಕಾಂಗ್ರೆಸ್ನವರು ಸುಳ್ಳು ಹೇಳಿಕೆ ನೀಡುವ ಮೂಲಕ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ಬರಲು ಅವನಿಸುತ್ತಿದ್ದಾರೆ. ಉಚಿತ ಯೋಜನೆಗಳನ್ನು ನೀಡುತ್ತೆವೆಂದು ಸುಳ್ಳು ಭರವಸೆಯನ್ನು ಸಹ ನೀಡುತ್ತಿದ್ದಾರೆ ನಮ್ಮ ಪಕ್ಷಕ್ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ತಮ್ಮ ಪಕ್ಷದ ಗೌರವವನ್ನು ಇನ್ನೂ ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಈ ರೀತಿ ಪ್ರಚಾರ ಮಾಡುವ ಮೂಲಕ ತಮ್ಮ ಪಕ್ಷ ಯಾವ ಮಟ್ಟಕ್ಕಿದೆ ಎಂಬುದು ಬಗ್ಗೆ ತಿಳಿಸುತ್ತಿದ್ದಾರೆ ಕಾಂಗ್ರೆಸ್ ಏನೇ ಮಾಡಿದರು ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ ನವರಿಗೆ ಸೋರುತ್ತೇವೆ ಎಂಬ ಭಯ ತುಂಬಾ ಕಾಡುತ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ

‘ಸಚಿವರ ನಾಲಿಗೆ ಕತ್ತರಿಸಿದವರಿಗೆ 10 ಕೋಟಿ ರೂಪಾಯಿ ಬಹುಮಾನ’ ಘೋಷಿಸಿದ ಧರ್ಮಗುರು..?!

ದೇವಮಾನವನಿಗೆ 14 ವರ್ಷ ಜೈಲು ಶಿಕ್ಷೆ..!

ಸಾಲಕ್ಕೆ ಹೆದರಿ ಸಾವಿಗೆ ಶರಣಾಗಬೇಡಿ ಎಂದು ಅನ್ನದಾತರಿಗೆ ಧೈರ್ಯ ಹೇಳಿದ ಕುಮಾರಸ್ವಾಮಿ

- Advertisement -

Latest Posts

Don't Miss