Thursday, December 4, 2025

Latest Posts

ಟಿ.ವಿ ಮಾಧ್ಯಮದಲ್ಲಿ  ಕೆಲಸ ಮಾಡಲು ಸುವರ್ಣವಕಾಶ…!

- Advertisement -

Job News:

ನೀವೇನಾದ್ರು ಉದ್ಯೋಗಕ್ಕಾಗಿ ಅಲೆಯುತ್ತಿದ್ದೀರಾ,ಇಲ್ಲವೇ ನಿಮ್ಮ ಟ್ಯಾಲೆಂಟ್ ಗೆ ಎಲ್ಲೂ ಅವಕಾಶ ದೊರೆಯುತ್ತಿಲ್ಲವಾ  ಹಾಗಿದ್ರೆ ಇಲ್ಲಿದೆ ನಿಮಗೆ  ಸುವರ್ಣವಕಾಶ.

ನಿಮ್ಮ ಟಾಲೆಂಟ್ ಗೆ  ಇಲ್ಲಿ  ನಾವು ನೀಡ್ತೀವಿ  ಸೂಪರ್ ಫ್ಲಾಟ್ ಫಾರಂ .ಕರ್ನಾಟಕ ಟಿ.ವಿ ಈಗಾಗಲೇ ಕರುನಾಡ ಮನೆ ಮನ ಗೆದ್ದ  ಚಾನೆಲ್ ಗಳು ಇದೀಗ ಟ್ಯಾಲೆಂಟ್ ಗಳನ್ನು ಹುಡುಕುತ್ತಿದೆ. ನಿಮಗೇನಾದ್ರು ಜರ್ನಲಿಸಂ ಫೀಲ್ಡ್ ನಲ್ಲಿ ಏನಾದರು ಸಾಧಿಸಬೇಕು   ಎಂಬ ಅಭಿಲಾಷೆ ಇದ್ದರೆ ಖಂಡಿತವಾಗಿಯೂ  ನಿಮಗಿದು ಅದ್ಭುತ  ವೇದಿಕೆಯಾಗಿದೆ.

ಕರ್ನಾಟಕ ಟಿ.ವಿ ಉತ್ತಮ ಕ್ಯಾಮರಾಮ್ಯಾನ್, ಕಂಟೆಂಟ್ ರೈಟರ್, ವೆಬ್ ಮೀಡಿಯಾ  ಮ್ಯಾನೇಜರ್,ಸೋಷಿಯಲ್ ಮೀಡಿಯಾ ಮ್ಯಾನೆಜರ್, ವೆಬ್  ಡಿಸೈನರ್ ನ ಹುಡುಕಾಟದಲ್ಲಿದೆ. ಯಾವುದೇ ಪದವೀದರರಿಗೆ ಅವಕಾಶ  ನೀಡಲಾಗುತ್ತದೆ.  ಹಾಗೆಯೇ ನೀವೇನಾದ್ರು ಉತ್ತಮ ಸಂವಹನ ಕಾರರಾಗಿದ್ದಲ್ಲಿ, ಸಾಮಾಜಿಕ ಜಾಲತಾಣವನ್ನು  ನಿರ್ವಹಿಸುವರಾಗಿದ್ದಲ್ಲಿ ವೀಡಿಯೋ  ಎಡಿಟಿಂಗ್ ಬಗ್ಗೆ  ತಿಳಿದಿದ್ದರೇ ಕೂಡಲೇ ನಿಮ್ಮ ರೆಸ್ಯೂಮನ್ನು ಮೇಲ್ ಮಾಡಿ.

ಮೇಲ್  ಐಡಿ:smayajobs@gmail.com , smayacreations10@gmail.com

 

- Advertisement -

Latest Posts

Don't Miss