Saturday, March 15, 2025

Latest Posts

tabala naani: ‘ನನಗೂ ಹೆಂಡ್ತಿ ಬೇಕು’

- Advertisement -

ಸಿನಿಮಾಸುದ್ದಿ: ಕನ್ನಡದ ಹಾಸ್ಯ ನಟರಲ್ಲಿ ಒಬ್ಬರಾದ ತಬಲನಾಣಿಯವರು ಈ ವಯಸ್ಸಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಕೈಯಲ್ಲಿ ಕೋಲು ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡು ಕುರುಡನಾಗಿರುವ ನಾಣಿಗೆ ಮದುವೆ ಬೇಕಂತೆ ಅದಕ್ಕಾಗಿ ನನಗೂ ಹೆಂಡ್ತಿ ಬೇಕು ಎಂದು ಕೇಳುತ್ತಿದ್ದಾರೆ. ಅದು ಯಾರನ್ನ ಗೊತ್ತಾ ಚೈತ್ರಾ ಕೊಟೂರು ಅವರನ್ನ.

ಹೌದು ಸ್ನೇಹಿತರೆ ನಾನು ಹೇಳುತ್ತಿರುವುದು ನಿಜ ಈ ತಬಲ ನಾಣಿ ಎದ್ದೇಳು ಮಂಜುನಾಥ ಸಿನಿಮಾದಲ್ಲಿ  ಕುರುಡನ ಪಾತ್ರ ಮಾಡಿದ್ದರು ಅಲ್ಲಿಯೂ ಅದೇ ಪಾತ್ರವೆ ಆದರೆ ಇಲ್ಲಿ ಮದುವೆ ಹೆಣ್ಣನ್ನು ಹುಡುಕುವ ಮದುಮಗನಾಗಿ. ಅಸಲಿಗೆ ಇದು ಸಿನಿಮಾ ನನಗೂ ಹೆಂಡ್ತಿ ಬೇಕು ಎಂಬ ಹೆಸರಿನ ಸಿನಿಮಾ ಕನ್ನಡದಲ್ಲಿ ಸಿದ್ದವಾಗುತ್ತಿದೆ , ಈ ಸಿನಿಮಾದ ನಾಯಕ ತಬಲ ನಾಣಿ   ಹಾಗೂ ಚೈತ್ರ ಕೊಟೂರು,

ಬಿಗ್ ಬಾಸ್ ಶೋ ಮೂಲಕ ಜನಪ್ರಿಯತೆಯನ್ನು ಗಳಿಸಿರುವ ಚೈತ್ರ ಕೋಟೂರು ರವರು ತಬಲ ನಾಣಿಗೆ ನಾಯಕಿಯಾಗಿ ನನಗೂ ಹೆಂಡ್ತಿ ಬೇಕಕು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾಗೆ ಕೆ ಶಂಕರ್ ಅವರಿಉ ಆಕ್ಷನ್ ಕಟ್ ಹೇಳುತ್ತಿದ್ದಾರೆ ಇವರು ಈ ಮೊದಲು ಆ್ಯಕ್ಟ್ 360 ಸಿನಿಮಾವನ್ನು ನಿದೇರ್ಶನ ಮಾಡಿದ್ದರು. ಲೈರಾ ಎಂಟರ್ಟೈನ್ಮೆಂಟ್ ಆ್ಯಂಡ್ ಮಿಡಿಯಾ ಮೂಲಕ ಭರತ್ ಗೌಡ ಸಿ ರಮೇಶ್ ಒಟ್ಟಾಗಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

- Advertisement -

Latest Posts

Don't Miss