ಬುಧವಾರ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಪ್ರತಿಷ್ಠಿತ ಜನಪ್ರಿಯ ಪುಸ್ತಕ ಅಂಗಡಿ ‘ಬುಕ್‌ವರ್ಮ್’ಗೆ ನೀರು ನುಗ್ಗಿದೆ. ನೋಡ ನೋಡುತ್ತಲೇ ಅಂಗಡಿಯೊಳಗೆ ನೀರು ಆವರಿಸಿ ಸಾವಿರಾರು ಪುಸ್ತಕಗಳಿಗೆ ಹಾನಿಯುಂಟಾಗಿದೆ.
ಅಕಸ್ಮಾತ್ ಸುರಿದ ಮಳೆಯಿಂದ ಅಂಗಡಿಯೊಳಗೆ ನೀರು ತುಂಬಿ, ಶೆಲ್ಫ್‌ಗಳಲ್ಲಿ ಇಟ್ಟಿದ್ದ ಸುಮಾರು 4,000 ರಿಂದ 5,000 ಪುಸ್ತಕಗಳು ಹಾನಿಗೊಂಡಿವೆ. ಮಳೆಯಿಂದ ಉಂಟಾದ...
Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ.
https://youtu.be/9PtcmQLfqY4
ಈ ಬಗ್ಗೆ ಮಾತು...