ಕರ್ನಾಟಕ ಟಿವಿ : ಹತ್ತು ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅನ್ಯಾಯವಾಯ್ತು. ಇದೀಗ ರಾಜ್ಯದಲ್ಲಿ ಬಿಜೆಪಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದ್ರೆ ಕರ್ನಾಟಕದ ಜನ ನೆರೆಯಿಂದ ನೊಂದಿದ್ರು ಕಣ್ಣಿರೊರೆಸುವ ಕೆಲಸವನ್ನ ಮೋದಿ ಮಾಡಲಿಲ್ಲ. ಚುನಾವಣಾ ಪ್ರಚಾರಕ್ಕೆ ಬಂದು ಭಾಷಣ ಮಾಡುವ ಮೋಡಿ ಕನ್ನಡಿಗರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ಈಗಾಗಿ ಜನ...
ನನಗೆ ರಾಜಕೀಯ ಸಾಕಾಗಿದೆ ಪ್ರಸ್ತುತ ರಾಜಕಾರಣದಿಂದ ಬೇಸತ್ತಿದ್ದೇನೆ, ನನಗೇನು ರಾಜಕೀಯ ಬೇಕಿಲ್ಲ, ನನಗೆ ಬಿಡದಿಯಲ್ಲಿ ಕೃಷಿ ಭೂಮಿ ಇದ್ದು ವ್ಯವಸಾಯ ಮಾಡುತ್ತೇನೆ ಅಂತ ಹೇಳಿದ್ರು.
ನನ್ನ ಜಮೀನು ಪ್ರಮಾಣಿಕವಾಗಿ ಸಂಪಾದನೆ ಮಾಡಿದ್ದೇನೆ
ನಾನು ಪ್ರಾಮಾಣಿಕವಾಗಿ ಇದ್ದೇನೆ ಆದ್ರೆ ನನ್ನ ಬಿಡದಿ ಕೃಷಿ ಭೂಮಿ ಬಗ್ಗೆಯೂ ಹಲವು ತನಿಖೆ ನಡೆಸಿದ್ರು. ನಾನು ಯಾವ ತನಿಖೆಗೂ ಸಿದ್ಧ,...
ಕರ್ನಾಟಕ ಟಿವಿ : ಆಪರೇಷನ್ ಕಮಲ ಹಿನ್ನೆಲೆ ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿ ಇದೀಗ ಬಿ.ಎಸ್ ಯಡಿಯೂರಪ್ಪ ವೈಯಕ್ತಿಕ ಜೀವನದ ಬಗ್ಗೆ ಬಾಂಬ್ ಸಿಡಿಸಿದ್ದಾರಡ. ಯಡಿಯೂರಪ್ಪ ಪತ್ನಿ ಸಾವು ಸಹಜವಲ್ಲ. ಒಂದು × ಒಂದು ಅಡಿ ಆಳದ ಸಂಪಿಗೆ ಬಿದ್ದು ಸತ್ತಿದ್ದರು ಇದು ಅನುಮಾನಾಸ್ಪದ ಸಾವಲ್ಲವೇ. ಇದರ ಬಗ್ಗೆ ಬಗ್ಗೆ ಯಾರೂ ಪ್ರಚಾರ ಮಾಡಲ್ಲ ಅಂತ...
ಕರ್ನಾಟಕ ಟಿವಿ : ಇನ್ನು ಮೂರು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಎದುರಾಗಲಿದೆ ಅಂತ ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ನಾನು ಈ ಮೊದಲೇ ಭವಿಷ್ಯ ಹೇಳಿದ್ದೇನೆ ಈ ಬಾರಿಯ ವಿಧಾನಸಭೆ 18 ತಿಂಗಳು ಮಾತ್ರ ಬರುತ್ತೆ. ಈಗಾಗಲೇ 14 ತಿಂಗಳು ಕುಮಾರಸ್ವಾಮಿ ಅಧಿಕಾರ ಅನುಭವಿಸಿದ್ದಾರೆ. ಉಳಿದ ನಾಲ್ಕು...
ಕಾಂಗ್ರೆಸ್-ಜೆಡಿಎಸ್
ಸರ್ಕಾರವನ್ನ ಪತನಗೊಳಿಸಿ ಪಟ್ಟಕ್ಕೇರಿದ ಯಡಿಯೂರಪ್ಪ ಖುರ್ಚಿ ಅಲುಗಾಡಲು ಶುರುವಾಗಿದೆ. ಯಡಿಯೂರಪ್ಪ
ನಂಬಿ ರಾಜೀನಾಮೆ ನೀಡಿದ 17 ಅನರ್ಹ ಶಾಸಕರ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರ್ತಾನೆ
ಇಲ್ಲ. ಎರಡು ತಿಂಗಳ ಹಿಂದೆ ಶಾಸಕರ ರಾಜೀನಾಮೆ ಅಂಗೀಕಾರವಾಗದಿದ್ದಾಗ ಕೋರ್ಟ್ ನಲ್ಲಿ ಮುಕುಲ್ ರೋಹಟಗಿ
ನಿಮ್ಮನ್ನಅನರ್ಹ ಮಾಡಲು ಸಾಧ್ಯವಿಲ್ಲ, ಮಾಡಿದ್ರೆ 24 ಗಂಟೆಯಲ್ಲಿ ವಾಪಸ್ ತೆಗೆಸ್ತೀನಿ ಅಂತ ಮಾತುಕೊಟ್ಟಿದ್ರು.
ಆದ್ರೆ, ಈಗ...