ಕಳೆದ ಎರಡು ದಿನಗಳಿಂದ ಬೆಂಗಳೂರಿನ ಗಾಂಧಿಭವನ ಪಕ್ಕದ ವಲ್ಲಭಭಾಯ್ ಅವರಣದಲ್ಲಿ ದುಡಿಮೆ ಗೆಲ್ಲಿಸಿ ಪರಿಸರ ಉಳಿಸಿ ಎನ್ನುವ ಘೋಷಣೆಯಡಿಯಲ್ಲಿ ಮತ್ತು ಕೈ ಮಗ್ಗ ಉದ್ಯಮವನ್ನು ಜಿಎಸ್ಸ್ಟಿ(gst)ಯಿಂದ ಮುಕ್ತಗೊಳಿಸಿ ಎನ್ನುವ ಆಗ್ರಹದೊಂದಿಗೆ ನಾಡಿನ ಹಿರಿಯ ರಂಗಕರ್ಮಿ ಪ್ರಸನ್ನ ಅನಿರ್ಧಿಷ್ಟ ಅಮರಣಾಂತ ಉಪವಾಸ ಸತ್ಯ ಆರಂಭಿಸಿದ್ದಾರೆ
ಇಂದು ಸಿಐಟಿಯು ರಾಜ್ಯ ಸಮಿತಿ ಪರವಾಗಿ...