ಕರ್ನಾಟಕ ಟಿವಿ : ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರು, ಮೂವರು ಸಚಿವರು, ಹಾಲಿ ಸಿಎಂ, ಮಾಜಿ ಪ್ರಧಾನಿ, ಜೊತೆಗೆ ಜೆಡಿಎಸ್ ಭದ್ರಕೋಟೆ ಎಂಬ ಹಣೆ ಪಟ್ಟಿ.. ಹೀಗಿದ್ದರೂ ಸ್ವಾಭಿಮಾನದ ಹೆಸರಿನಲ್ಲಿ ಸುಮಲತಾ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ದಳಪತಿಗಳನ್ನ ಧೂಳಿಪಟ ಮಾಡಿದ್ರು. ಮಂಡ್ಯದಲ್ಲಿ ನಾವೇ, ನಮ್ಮನ್ನ ಬಿಟ್ರೆ ಉಳಿದವರೆಲ್ಲಾ ಜೀರೋ ಅಂತ...