ದೇಶಾದ್ಯಂತ ಸಂಚಲನ ಮೂಡಿಸಿರುವ ₹400 ಕೋಟಿ ನಗದು ದರೋಡೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ಇನ್ನಷ್ಟು ಚುರುಕುಗೊಳಿಸಿದೆ. ಹವಾಲಾ ಆಪರೇಟರ್ ಎಂದು ಶಂಕಿಸಲಾಗಿರುವ ಆರೋಪಿ ವಿರಾಟ್ ಗಾಂಧಿಯನ್ನು ಜನವರಿ 28ರವರೆಗೆ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
SIT ಮುಖ್ಯಸ್ಥ ASP ಆದಿತ್ಯ ಮಿರ್ಖಲ್ಕರ್ ನೇತೃತ್ವದಲ್ಲಿ ವಿಚಾರಣೆ ಮುಂದುವರಿದಿದ್ದು, ದರೋಡೆಯಾದ...