www.karnatakatv.net :ತುಮಕೂರು: ಸತತ ಒಂದೂವರೆ ವರ್ಷದಿಂದ ಮುನಿಗಳು ಸಮಾಜ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಾಗೃತಿ ಮೂಡಿಸುವಲ್ಲಿ ಜೈನ ದಿಗಂಬರ ಮುನಿಗಳು ಮಗ್ನರಾಗಿದ್ದಾರೆ. ವಿವಿಧ ಬಸದಿಗಳಲ್ಲಿ ಪ್ರವಚನ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ನಗರದ ಜೈನ ಭವನಕ್ಕೆ ಮುನಿಗಳಾದ ಪ.ಪೂ.ಮುನಿಶ್ರೀ ೧೦೮ ಅಮೋಘ ಕೀರ್ತಿ ಮಹಾರಾಜ್ ಮತ್ತು ಪ.ಪೂ.ಮುನಿಶ್ರೀ ೧೦೮ ಅಮರಕೀರ್ತಿ ಮಹಾರಾಜ್ಭೇಟಿ ನೀಡಿದ್ದರು. ಜಿಲ್ಲೆಯ ವಿವಿಧ ಬಸದಿಗಳಿಗೆ ಭೇಟಿ...