Karnataka ಕರ್ನಾಟಕದಲ್ಲಿ ಇಂದು ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 28.723. ಒಟ್ಟು ಸಾವನ್ನಪ್ಪಿದವರ ಸಂಖ್ಯೆಯು 14 ಕ್ಕೆ ತಲುಪಿದೆ.ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 20.121 ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ, ರಾಜ್ಯದಲ್ಲಿ 14 ಮಂದಿ ಸಾವನ್ನಪ್ಪಿದವರಲ್ಲಿ 7 ಮಂದಿ ಸಿಲಿಕಾನ್ ಸಿಟಿಯವರಾಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.12.98% ಕ್ಕೆ ಏರಿಕೆಯಾಗಿದೆ. 3105 ಜನರುಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್...
ಬೆಂಗಳೂರು : 2022ರ ಸಂಭ್ರಮಾಚರಣೆ ಮಾಡಲು ರೆಡಿಯಾಗಿರುವವರಿಗೆ ಮುಖ್ಯಮಂತ್ರಿ ಶಾಕ್ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ 50:50 ಜಾರಿಯಲ್ಲಿರುತ್ತದೆ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಗೊಂದಲಕ್ಕೆ ದೂಡಿದ್ದಾರೆ. ಈ ನಡುವೆ ಹೋಟೆಲ್ ಮಾಲೀಕರ ಸಂಘ ಆಕ್ಷೇಪ ಮಾಡಿದ್ದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶೀ ಕೊಟ್ಟಿರುವ ಆದೇಶದ ಪ್ರಕಾರ 50:50 ಮಾಹಿತಿ ಇಲ್ಲ...
Hubli News: ಹುಬ್ಬಳ್ಳಿ: ಎಲ್ಲಿ ನೋಡಿದರೂ ಹೃದಯಾಘಾತದ್ದೇ ಸುದ್ದಿ, ದಿನಕ್ಕೆ ಕರ್ನಾಟಕದಲ್ಲೇ 4ರಿಂದ 5 ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು....