ಚಿನ್ನದ ಬೆಲೆ ಇತಿಹಾಸದಲ್ಲೇ ಕಾಣದ ಮಟ್ಟಕ್ಕೆ ಜಿಗಿತ ಕಾಣ್ತಿದೆ. ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದಂತೆ, ಇಂದು ಚಿನ್ನದ ದರ 14 ಸಾವಿರ ರೂಪಾಯಿಗೆ ಸನಿಹವಾಗಿದೆ. ಒಂದೇ ದಿನದಲ್ಲಿ 2,400 ರೂಪಾಯಿ ಏರಿಕೆಯಾಗಿ, ಚಿನ್ನಾಭರಣ ಪ್ರಿಯರಿಗೆ ಭಾರೀ ಶಾಕ್ ನೀಡಿದೆ. ಇಂದು 1 ಗ್ರಾಂ ಚಿನ್ನದ ಬೆಲೆ 13,855 ರೂಪಾಯಿಗೆ ಏರಿಕೆಯಾಗಿದ್ದು, ಇದೇ ಈ ತಿಂಗಳಷ್ಟೇ...
ಚಿನ್ನ ಹೂಡಿಕೆದಾರರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಚಿನ್ನದ ಮಾರುಕಟ್ಟೆ ಶೇಕ್ ಆಗ್ತಿದೆ. ವಾರದ ಆರಂಭದಲ್ಲಿಯೇ ಇಂದು ಭರ್ಜರಿ 820 ರೂಪಾಯಿ ಹೆಚ್ಚಳ ಆಗಿದೆ. ಬೆಳ್ಳಿ ದರವೂ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದು, ಹೂಡಿಕೆದಾರರಿಗೆ ಖುಷಿ ವಿಚಾರವಾಗಿದೆ. ಜಾಗತಿಕ ಮಾರುಕಟ್ಟೆ ಪರಿಣಾಮ, ಅಮೆರಿಕದ ಡಾಲರ್ ಕುಸಿತ ಮತ್ತು ಬಾಂಡ್ ಇಳುವರಿ ಸೇರಿದಂತೆ ಹಲವು ಕಾರಣಗಳಿಂದ...
ಡಿಸೆಂಬರ್ 10ರಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಕಳೆದ ಕೆಲ ದಿನಗಳಿಂದ ಚಿನ್ನ–ಬೆಳ್ಳಿ ಮಾರುಕಟ್ಟೆಯಲ್ಲಿ ಹಾವು ಏಣಿ ಆಟ ಮುಂದುವರಿದಿದ್ದು, ಇಂದು ಬೆಳ್ಳಿ ಬೆಲೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ 2 ಲಕ್ಷ ರೂ. ಸನಿಹಕ್ಕೆ ತಲುಪಿದೆ. ಚಿನ್ನದ ದರ ಕೂಡ ಏರಿಕೆ ದಾಖಲಾಗಿದೆ.
ಚಿನ್ನದ ಬೆಲೆ ಗರಿಷ್ಠ ಮಟ್ಟ...
ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ‘ಸೋನ ಚಂಡಮಾರುತ’ ಬೀಸಿದೆ. ದಿನೇದಿನೇ ಏರಿಕೆ ಕಾಣುತ್ತಿರುವ ಚಿನ್ನದ ದರ ಇಂದು ಮತ್ತೊಮ್ಮೆ ದಾಖಲೆ ಮಟ್ಟ ತಲುಪಿ 10 ಗ್ರಾಂ ಶುದ್ಧ ಚಿನ್ನ 1.30 ಲಕ್ಷ ರೂ ಮೀರಿ ಗಗನಕ್ಕೇರಿದೆ. ಜಾಗತಿಕ ಮಾರುಕಟ್ಟೆಯ ಉದ್ವಿಗ್ನತೆ, ಹಣದುಬ್ಬರದ ಒತ್ತಡ ಹಾಗೂ ಹೂಡಿಕೆದಾರರ ಭಾರೀ ಬೇಡಿಕೆ ಎಲ್ಲಾ ಸೇರಿ ಚಿನ್ನವನ್ನು ಮತ್ತೆ “ಸೇವಿಂಗ್ಸ್...
ದೇಶದ ಪ್ರಮುಖ ನಗರಗಳಲ್ಲಿ ಗೋಲ್ಡ್ ರೇಟ್ ದಿಢೀರನೆ ಕುಸಿದಿದ್ದು, ಬಂಗಾರ ಖರೀದಿ ಮಾಡಲು ಇದು ಅತ್ಯುತ್ತಮ ದಿನ ಎನ್ನಲಾಗುತ್ತಿದೆ. ಹಬ್ಬ–ಹರಿದಿನಗಳ ಈ ಸಮಯದಲ್ಲಿ ಚಿನ್ನದ ಬೆಲೆ ಏರಿಕೆ–ಇಳಿಕೆ ಆಟವಾಡುತ್ತಿದ್ದರೂ, ಇಂದು ಮಾರುಕಟ್ಟೆಗೆ ಇಳಿಕೆಯಾಗಿ ಗ್ರಾಹಕರ ಮುಖದಲ್ಲಿ ಸಂತಸ ಮೂಡಿಸಿದೆ.
ಬಂಗಾರದ ಮಹತ್ವ ಭಾರತದಲ್ಲಿ ಯಾವಾಗಲೂ ವಿಶೇಷವಾದುದೇ. ಹೂಡಿಕೆ, ಭದ್ರತೆ, ಅಗತ್ಯ ಈ ಎಲ್ಲ ಕಾರಣಗಳಿಂದ ಚಿನ್ನ...