ಬಾಗಲಕೋಟೆ : ಗಣರಾಜ್ಯೋತ್ಸವ(Republic Day) ಅಂಗವಾಗಿ ಜನವರಿ 26ರಂದು ದೆಹಲಿ(delhi)ಯಲ್ಲಿ ನಡೆಯುವ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಬಾಗಲಕೋಟೆ ಜಿಲ್ಲೆ(Bagalkot District)ಯ ಇಳಕಲ್ ಸೀರೆ (Ilkal sari) ಹಾಗೂ ಗುಳೇದಗುಡ್ಡ ಖಣ (Guledagudda khana) ( ರವಿಕೆ ) ಆಯ್ಕೆ ಮಾಡಲಾಗಿದೆ. ಇದರಿಂದ ಬಾಗಲಕೋಟೆ ಜಿಲ್ಲೆಯ ನೇಕಾರರು ಸಂಭ್ರಮಿಸುತ್ತಿದ್ದು, ಶತ-ಶತಮಾನಗಳಿಂದ ತನ್ನದೇ ಆದ ಗೌರವ ಹಾಗೂ...