Wednesday, October 15, 2025

2Nd Marriage

ಖ್ಯಾತ ಗಾಯಕಿ ಜೊತೆ ರಘು ದೀಕ್ಷಿತ್ 2ನೇ ಮದುವೆ!

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ರಘು ದೀಕ್ಷಿತ್ ಈ ಹಿಂದೆ ಕೊರಿಯೋಗ್ರಾಫರ್ ಹಾಗೂ ಡ್ಯಾನ್ಸರ್ ಮಯೂರಿ ಉಪಾಧ್ಯ ಅವರನ್ನು ವಿವಾಹವಾಗಿದ್ದರು. ವೈಯಕ್ತಿಕ ಕಾರಣಗಳಿಂದ 2019ರಲ್ಲಿ ಪರಸ್ಪರ ಡಿವೋರ್ಸ್ ಪಡೆದು ದೂರಾಗಿದ್ದರು. ಆರು ವರ್ಷಗಳ ಬಳಿಕ ರಘು ದೀಕ್ಷಿತ್ ಎರಡನೇ ಮದುವೆಗೆ ನಿರ್ಧರಿಸಿದ್ದು, ಖ್ಯಾತ ಗಾಯಕಿ ಜೊತೆ ಹಸೆಮಣೆ...

ಪವರ್ ಸ್ಟಾರ್ ಪತ್ನಿಗೆ 2ನೇ ಮದುವೆ:2ನೇ ಮದುವೆಗೆ ಗ್ರೀನ್ ಸಿಗ್ನಿಲ್!

ಬೇಕಾದಷ್ಟು ಸೌಲಭ್ಯಗಳು ಇಂದು ನಮಗೆ ಸುಲಭವಾಗಿ ಸಿಗುತ್ತಿದ್ದರು ಕೂಡ ಮನಸ್ಸಿಗೆ ನೆಮ್ಮದಿ ಇಲ್ಲ. ಈಗಿನ ಕಾಲದಲ್ಲಿ ಜನರು ಬಹಳ ಫಾಸ್ಟ್ ಇದ್ದಾರೆ. ಪ್ರೀತಿ, ಪ್ರೇಮ, ಅಂತ ಮದುವೆಯಾಗುತ್ತಾರೆ, ಅಷ್ಟೇ ಬೇಗನೆ ಡಿವೋರ್ಸ್ ಕೂಡ ಆಗುತ್ತಾರೆ. ನಮ್ಮವರ ಜೊತೆ ನಾವು ಸಂಬಂಧದ ಮೌಲ್ಯವನ್ನು ಮರೆತು ಬದುಕುತ್ತಿದ್ದೇವೆ ಮತ್ತು ಬಾಂಧವ್ಯವನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಇದೀಗ ಪವರ್ ಸ್ಟಾರ್...

ಹಿರಿಜೀವಗಳ ಒಂಟಿತನಕ್ಕೆ ಸಂಜೀವಿನಿ! : ನಾಗರಿಕರ ಕೈ ಹಿಡಿದ ಓಲ್ಡ್ ಏಜ್ ಮ್ಯಾಟ್ರಿಮೊನಿ!..

ಬೆಂಗಳೂರು : ವರ ಸಿಗ್ತಿಲ್ಲ.. ವಧು ಸಿಕ್ತಿಲ್ಲ ಅಂತಾ ಯಾರೋ ಕೂಡ ಕೊರಗುವ ಅಗತ್ಯವಿಲ್ಲ. ನಮ್ಮ ಬೆರಳ ತುದಿಯಲ್ಲೇ ನಮ್ಮಿಷ್ಟದ ಸಂಗಾತಿಯನ್ನು ಹುಡುಕಿಕೊಳ್ಳುವ ಕಾಲ ಇದು. ಇಷ್ಟು ದಿನ 50 ವರ್ಷದೊಳಗೆ ಜೋಡಿಗಳನ್ನು ಜೊತೆಯಾಗಿಸ ಬಲ್ಲ ಮ್ಯಾಟ್ರಿಮೊನಿಗಳನ್ನು ಕೇಳಿದ್ದೀರಿ. ಆದ್ರೆ ಹಿರಿಯ ಜೀವಿಗಳಿಗಾಗಿಯೂ ಮ್ಯಾಟ್ರಿಮೋನಿ ಇದೆ ಅಂದ್ರೆ ನಂಬಲೇಬೇಕು. ಒಡಿಶಾದಲ್ಲೊಂದು ಓಲ್ಡ್​ ಏಜ್ ಮ್ಯಾಟ್ರಿಮೊನಿ ಶುರುವಾಗಿದೆ....
- Advertisement -spot_img

Latest News

ನೌಕರರೇ ಇಲ್ಲಿದೆ ನಿಮಗೆ ದೀಪಾವಳಿಯ ಬಂಪರ್ ಗಿಫ್ಟ್!

ಕರ್ನಾಟಕ ಸರ್ಕಾರವು ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ದೀಪಾವಳಿಯ ಅಂಗವಾಗಿ ಬಂಪರ್ ಉಡುಗೊರೆ ನೀಡಿದ್ದು, ತುಟ್ಟಿಭತ್ಯೆ ಶೇಕಡಾ 2ರಷ್ಟು ಹೆಚ್ಚಳಕ್ಕೆ ಅನುಮೋದನೆ...
- Advertisement -spot_img