ಕನ್ನಡ ಚಿತ್ರರಂಗದ ಆರಡಿ ಕಟೌಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಪಂಚದ ಅತಿ ಎತ್ತರ ಕಟ್ಟಡದಲ್ಲಿ ವಿಕ್ರಾಂತ್ ರೋಣನಾಗಿ ರಾರಾಜಿಸಿದ ವಿಶ್ವದ ಮೊದಲ ಹೀರೋ ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ. ಯಾವ್ ಸೂಪರ್ ಸ್ಟಾರ್ ಮಾಡದ ದಾಖಲೆಯನ್ನು ಕಿಚ್ಚ ಬುರ್ಜ್ ಖಲೀಫ್ ಕಟ್ಟದ ಮೇಲೆ ಬರೆದಿದ್ದಾರೆ. ಬಣ್ಣದ ಬದುಕಿಗೆ ಕಿಚ್ಚ ಬಂದು 25 ವರ್ಷದ ಸಂಭ್ರಮದೊಂದಿಗೆ...