ಧಾರವಾಡ: ಕಾವೇರಿ ವಿವಾದದ ಕುರಿತು ಇಂದು ರಾಜ್ಯಾದ್ಯಂತ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದು ಧಾರವಾಡದಲ್ಲಿ ಮಾತ್ರ ಇಂದು ಬೆಳಿಗ್ಗೆಯಿಂದ ನೀರಸ ಪ್ರಿತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಕೇವಲ ಕನ್ನಡಪರ ಸಂಘಟನೆಗಳು ಸಾಂಕೇತಿಕವಾಗಿ ಹೋರಾಟ ನಡೆಸುತ್ತಿದ್ದಾರೆ.
ಇಂದು ಬೆಳಿಗ್ಗೆಯಿಂದ ಧಾರವಾಡದಲ್ಲಿ ಎಂದಿನಂತೆ ನಗರದಲ್ಲಿ ಬಸ್ ,ಆಟೊ ಸಂಚಾರಿಸುತ್ತಿದ್ದು ಶಾಲಾ ಕಾಲೇಜುಗಳು ಸರ್ಕಾರಿ ಕಚೇರಿಗಳು ಕೆಲಸ ನಡೆಸುತ್ತಿದೆ.ಇನ್ನು ಧಾರವಾಡದ...