www.karnatakatv.net: ರಾಷ್ಟ್ರೀಯ- ಕೊರೊನಾ 2ನೇ ಅಲೆಯಿಂದ ಭಾರತ ಇನ್ನೂ ಸುಧಾರಿಸಿಲ್ಲ. ಅಷ್ಟರಲ್ಲೇ, ಡೆಲ್ಟಾ ಪ್ಲಸ್ ವೈರಸ್ ಕೊರೊನಾ 3ನೇ ಅಲೆಯ ಸಾಧ್ಯತೆ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಡೆಲ್ಟಾ ಪ್ಲಸ್ ರೂಪಾಂತರಿಯ ಜೊತೆಗೆ ಇತರೆ 4 ಕೊರೊನಾ ರೂಪಾಂತರಿಗಳು ಮುಂದಿನ ದಿನಗಳಲ್ಲಿ ಅಪಾಯ ತರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಇದು...