Tuesday, January 20, 2026

5G Technology

“ಈ 5 ಲಕ್ಷಣ ಕಂಡ್ರೆ ಪವರ್‌ಬ್ಯಾಂಕ್ ಟೈಂ ಬಾಂಬ್!”

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಕೈಯಿಂದ ದೂರವಾಗಿರುವುದೇ ಕಷ್ಟ. ಅದಕ್ಕೆ ಪವರ್‌ಬ್ಯಾಂಕ್‌ಗಳು ನಮ್ಮ ದಿನನಿತ್ಯದ ಅವಿಭಾಜ್ಯ ಅಂಗವಾಗಿವೆ. ಆದರೆ, ಈ ಸಣ್ಣ ಸಾಧನವೇ ಕೆಲವೊಮ್ಮೆ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು ಎಂಬುದು ಅನೇಕರಿಗೆ ಗೊತ್ತಿಲ್ಲ. ಪವರ್ ಬ್ಯಾಂಕ್ ಬಳಸುವಾಗ ಕಾಣಿಸಿಕೊಳ್ಳುವ ಕೆಲವು ಸೂಕ್ಷ್ಮ ಸೂಚನೆಗಳನ್ನು ನಿರ್ಲಕ್ಷ್ಯ ಮಾಡಿದರೆ, ಅದು ಸ್ಫೋಟ ಅಥವಾ ಬೆಂಕಿ ಅಪಘಾತಕ್ಕೆ ದಾರಿ...

ಇನ್ಮುಂದೆ ಕಾರು ಓಡಿಸೋಕೆ ಡ್ರೈವರ್ ಗಳೇ ಬೇಕಿಲ್ಲಾ, ಡ್ರೈವರ್ ಇಲ್ಲದೆ ಕಾರ್ ನಲ್ಲಿ ಓಡಾಡಿ!

ಇನ್ಮುಂದೆ ನೀವು ಕಾರನ್ನ ಚಾಲನೆ ಮಾಡೋ ಅವಶ್ಯಕತೆ ಇಲ್ಲಾ. ಯಾಕಂದ್ರೆ ಡ್ರೈವರ್ಲೆಸ್ ಕಾರ್ ಬಂದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ವಿಪ್ರೋ ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಸ್ವಯಂಚಾಲಿತ ಕಾರಿನ ಪ್ರೋಟೋಟೈಪ್ ಇದೀಗ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಸಂಚರಿಸಿದೆ. ಈ ಕಾರು RV ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‌ನಲ್ಲಿ ಪ್ರಯೋಗಾತ್ಮಕವಾಗಿ...
- Advertisement -spot_img

Latest News

Political News: ಕಾಂಗ್ರೆಸ್ ಸರ್ಕಾರದಲ್ಲಿ ರಾಸಲೀಲೆ–ವಸೂಲಿ ಕೇಂದ್ರಗಳಾಗಿವೆ ಪೊಲೀಸ್ ಇಲಾಖೆ!- R.Ashok

Political News: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಆಡಳಿತ ವೈಖರಿ ನೋಡಿ ಕಿಡಿಕಾರಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು...
- Advertisement -spot_img