ಎ.ಆರ್.ರೆಹಮಾನ್ ರವರು ಒಬ್ಬ ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕ, ಧ್ವನಿಸುರಳಿ-ಧ್ವನಿಮುದ್ರಣ ನಿರ್ಮಾಪಕ, ಸಂಗೀತಗಾರ ಹಾಗೂ ಗಾಯಕ. ರೋಜಾ ಸಿನಿಮಾಕ್ಕೆ ಸಂಗೀತ ನೀಡುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಅವರು ನೀಡಿರುವ ಹಾಡುಗಳು ಸೂಪರ್ ಸಕ್ಸಸ್ ಕಂಡಿವೆ.
ಮೊದಲು ಜಾಹೀರಾತುಗಳಿಗೆ ಎ.ಆರ್.ರೆಹಮಾನ್ ಜಿಂಗಲ್‌ಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದರು. ಮೊದಲಿಗೆ ಇವರು ತಮಿಳಿನ ‘ರೋಜಾ’ ಚಿತ್ರದ ಮೂಲಕ...