ರಸ್ತೆ ಬದಿಯಲ್ಲಿ ಬಿದ್ದು ನರಳಾಡುತ್ತಿರೋ ಮಹಿಳೆ ,ಈ ಧಾರಣ ಕೃತ್ಯವನ್ನೂ ನೋಡಿ ಕಂಡೂ ಕಾಣದಂತೆ ಮನಸಲ್ಲೇ ಮರುಗುತ್ತಾ ಸಾಗ್ತಿರೋ ಜನ .ಈ ದೃಶ್ಯ ಕಂಡುಬoದಿದ್ದು ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ .ಮಹಿಳೆಯೊಬ್ಬರು ಮುಖ್ಯ ರಸ್ತೆ ಮಧ್ಯೆ ಅಸ್ವಸ್ಥರಾಗಿ ನರಳಾಡುತ್ತಿರುವಾಗ ಜನರೂ ಸಾಮಾಜಿಕ ಪ್ರಜ್ಞೆಯನ್ನೇ ಮರೆತಿದ್ದಾರೆ .ಕೂಡಲೇ ಈ ಮಾಹಿತಿ ಪಡೆದ ಮಹಿಳಾ ಮತ್ತು ಕಲ್ಯಾಣ...