ಚರ್ಮದ ಸಮಸ್ಯೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ನಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವುದು ಒಳ್ಳೆಯದು. ಮೊಡವೆಗಳು ಚಿಕ್ಕದಾಗಿದ್ದರೂ ಹದಿಹರೆಯದ ಮಕ್ಕಳಿಗೆ ತೊಂದರೆಯಾಗಬಹುದು.
ಮುಖದ ಮೇಲಿನ ಚರ್ಮವು ಹಿಂಭಾಗದ ಚರ್ಮಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ. ತ್ವಚೆಯ ರಕ್ಷಣೆ ದೊಡ್ಡ ಸವಾಲು ಎಂದೇ ಹೇಳಬಹುದು. ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲಸದ ಒತ್ತಡವು ನಮ್ಮ ಮತ್ತು ನಮ್ಮ...
Skin problems:
ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ಆರೋಗ್ಯಕ್ಕೆ, ವಿಶೇಷವಾಗಿ ಮೂಳೆಗಳು ಮತ್ತು ಆರೋಗ್ಯಕರ ಚರ್ಮಕ್ಕೆ ಒಳ್ಳೆಯದು ಎಂದು ವರ್ಷಗಳಿಂದ ಹೇಳಲಾಗುತ್ತದೆ. ಆದರೆ ಈಗ ಡೈರಿ ಉತ್ಪನ್ನಗಳನ್ನು ದೂರಮಾಡಿ ಅವರ ಚರ್ಮವನ್ನು ಕಾಪಾಡಿ ಕೊಳ್ಳುವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳೋಣ. ಸೌಂದರ್ಯ ವಲಯದಲ್ಲಿ ಇದು ಸಾಮಾನ್ಯ ಕಥೆ. ಚರ್ಮದ ಸಮಸ್ಯೆಗಳಿಗೆ ಹಾಲು ಮೊದಲ ಕಾರಣ ಎಂದು...