ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಡೆಯಿಂದ ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ತಿದೆ. ಗಾಂಧಿನಗರದಲ್ಲಿ ಅಬ್ಬರಿ, ಬೊಬ್ಬಿರಿದ ಪೊಗರು ಸಿನಿಮಾದ ಟೀಸರ್ ಇದೀಗ ತೆಲುಗಿ ನೆಲದಲ್ಲೂ ಹವಾ ಸೃಷ್ಟಿಸಲು ರೆಡಿಯಾಗಿದೆ. ಹೊಸ ವರ್ಷದ ಪ್ರಯುಕ್ತ ಪೊಗರು ಸಿನಿಮಾದ ತೆಲುಗು ಟೀಸರ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಈಗಾಗ್ಲೇ ತಮಿಳಿನಲ್ಲಿಯೂ ಸೆಮ್ಮಾ ತಿಮಿರ್ ಹೆಸರಿನಲ್ಲಿ...
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಪತ್ನಿ ಪ್ರೇರಣಾ ಅಂದ್ರೆ ಅಚ್ಚುಮೆಚ್ಚು. ಯಾಕಂದ್ರೆ ಈ ಜೋಡಿ ಪರಸ್ಪರ ಪ್ರೀತಿಸಿ ಸಪ್ತಪದಿ ತುಳಿದ ಲವ್ ಬರ್ಡ್ಸ್. ಹೀಗಿರುವಾಗ ವಿಶೇಷ ದಿನಗಳು ಅಂದ್ರೆ ಅದನ್ನು ಮತ್ತಷ್ಟು ಸ್ಪೆಷಲ್ ಡೇ ಮಾಡೋದು ಕಾಮನ್. ಇಂದು ಧ್ರುವ ಸರ್ಜಾ ಪ್ರಿಯ ಮಡದಿ ಪ್ರೇರಣಾ ಶಂಕರ್ ಹುಟ್ಟುಹಬ್ಬ. ಈ ದಿನವನ್ನು ಆ್ಯಕ್ಷನ್ ಪ್ರಿನ್ಸ್...