ಹುಟ್ಟೂರು ಅಂದ್ರೆ ಸ್ವರ್ಗ, ಒಬ್ಬ ವ್ಯಕ್ತಿಯ ಮೂಲ, ಮನದಾಳದ ನೆಮ್ಮದಿ. ಈ ಮಾತು ಎಲ್ಲರಿಗೂ ಗೊತ್ತು. ಆದರೆ ಇದೇ ಹುಟ್ಟೂರನ್ನೇ ಬಿಟ್ಟು ಹೊರಟಿದ್ದಾರೆ ಕಾಲಿವುಡ್‌ನ ಸೂಪರ್ ಸ್ಟಾರ್ ತಲಾ ಅಜಿತ್ ಕುಮಾರ್. ಯಾಕೆ ಅಜಿತ್ ತಮ್ಮ ಸ್ವದೇಶವನ್ನು ಬಿಟ್ಟು ಹೊರಟಿದ್ದಾರೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ.
ಮಾಹಿತಿಯ ಪ್ರಕಾರ, ಅಜಿತ್ ಈಗ ಭಾರತದ ಪ್ರಜೆ...