ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅಭಿನಯದ ಬಹು ನಿರೀಕ್ಷೆಯ "ಮಾರ್ಕ್"(Mark) ಚಿತ್ರದ "ಮಸ್ತ್ ಮಲೈಕಾ" ಹಾಡು ಇಂದು ರಿಲೀಸ್ ಆಗಿದ್ದು ಸಕತ್ ವೈರಲ್ ಆಗ್ತಿದೆ, ಅದ್ರಲ್ಲಿ ಎಲ್ಲ ಗಮನವನ್ನ ಹೆಚ್ಚಾಗಿ ಸೆಳೆಯುತ್ತಿರುವುದು ನಾಯಕಿ "ನಿಶ್ವಿಕಾ ನಾಯ್ಡು" ಅವರ 6 - ಪ್ಯಾಕ್ ಸ್ಟ್ರಕ್ಚರ್, ಸಿನಿಮಾ ರಂಗದಲ್ಲಷ್ಟೇ ಅಲ್ಲ, ನಿಶ್ವಿಕಾ(Nishvika) ಅಭಿಮಾನಿಗಳೂ ಕೂಡ ನಿಶ್ವಿಕಾ 6...
ಬಿಗ್ ಬಾಸ್‌ನಲ್ಲಿ ನಡೆದ ಸ್ವಿಮ್ಮಿಂಗ್ ಪೂಲ್ ಚೆಂಡು ಸಂಗ್ರಹ ಟಾಸ್ಕ್ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಟಾಸ್ಕ್ ವೇಳೆ ಧ್ರುವಂತ್ ನ್ಯಾಯಸಮ್ಮತವಾಗಿ ಉಸ್ತುವಾರಿ ಮಾಡಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಿಲ್ಲಿ–ಕಾವ್ಯ, ಅಭಿ–ಚೈತ್ರಾ, ಅಶ್ವಿನಿ–ರಘು ಜೋಡಿಯವರು ಚೆಂಡುಗಳನ್ನು ಕೈಯಲ್ಲಿ ಹಿಡಿದು ಕೋಲಿನ ಹತ್ತಿರಕ್ಕೆ ತರಿದರೂ ಧ್ರುವಂತ್ ಯಾವುದೇ ತಡೆಯನ್ನು ಹಾಕಿರಲಿಲ್ಲ. ಆದರೆ ಇದೇ ನಿಯಮ...
ಬಿಗ್ ಬಾಸ್ʼ ಮನೆಯಿಂದ ಈ ವಾರ ಯಾರು ಔಟ್ ಆಗ್ತಾರೆ? ಯಾರು ಔಟ್ ಆಗಬೇಕು? ಅನ್ನೋ ದೊಡ್ಡ ಚರ್ಚೆ ನಡೆದಿತ್ತು. ಚರ್ಚೆಯಲ್ಲಿ ಮೊದಲು ಕೇಳಿಬಂದ ಹೆಸರು ಕಾಕ್ರೋಚ್ ಸುಧಿ, ಅಂತೆಯೇ ಈ ವಾರ ಕಾಕ್ರೋಚ್ ಸುಧಿ ʻಬಿಗ್ ಬಾಸ್ʼ ಮನೆಯಿಂದ ಎಲಿಮಿನೇಟ್ ಆಗಿ ದೊಡ್ಮನೆ ಜರ್ನಿಗೆ ಗುಡ್ ಬೈ ಹೇಳಿದ್ದಾರೆ.49 ದಿನಗಳ ನಂತರ ಕಾಕ್ರೋಚ್...
ಬಿಗ್ ಬಾಸ್ ಕನ್ನಡ ಸೀಸನ್ 12ರ ಏಳನೇ ವಾರದ ವೀಕೆಂಡ್ ಎಪಿಸೋಡ್ ಇಂದು ಪ್ರಸಾರವಾಗಲಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಸ್ಪರ್ಧಿಗಳ ನಡೆ ಮತ್ತು ನಡೆದ ಘಟನೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈ ವಾರವೂ ಮನೆಯಲ್ಲಿ ಹಲವು ಬೆಳವಣಿಗೆಗಳು ಗಮನ ಸೆಳೆದಿವೆ.
ಈ ವಾರ ಸ್ಪರ್ಧಿಗಳಲ್ಲಿ ಪ್ರಮುಖ ಘಟನೆಗಳಲ್ಲಿ, ಜಾನ್ವಿ ಎರಡು ತಪ್ಪುಗಳನ್ನು ಮಾಡಿದ್ದಾರೆ. ಎಲ್ಲರಿಗೂ ಹಾಲು ಹಂಚಬೇಕು...
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಅವರ ವರ್ತನೆ ಈಗ ಎಲ್ಲರ ಗಮನ ಸೆಳೆದಿದೆ. ಕಿಚ್ಚನ ಖಡಕ್ ಕ್ಲಾಸ್ನ ನಂತರ ಅಶ್ವಿನಿ ಇದೀಗ ಸಂಪೂರ್ಣ ಸೈಲೆಂಟ್ ಮೋಡ್‌ಗೆ ಹೋಗಿದ್ದಾರೆ. ಮೊದಲು ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿದ್ದ ಅಶ್ವಿನಿ, ಈಗ ಆರೋಪಗಳನ್ನು ನಗುತ್ತಾ ಸ್ವೀಕರಿಸುತ್ತಿದ್ದಾರೆ. ಈ ಬದಲಾವಣೆ ವೀಕ್ಷಕರಲ್ಲೂ ಕುತೂಹಲ ಹುಟ್ಟಿಸಿದೆ.
ನವೆಂಬರ್ 10ರ ಎಪಿಸೋಡ್‌ನಲ್ಲಿ ನಡೆದ...
ಕನ್ನಡ ಬಿಗ್ ಬಾಸ್ ಸೀಸನ್ 12 ಈಗ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡು ಸಖತ್ ಹವಾ ಸೃಷ್ಟಿಸಿದೆ. ಅದರಲ್ಲೂ ಗಿಲ್ಲಿ ನಟ ಮನೆ ಒಳಗೆ ಟಾಪ್ ಕಂಟೆಸ್ಟೆಂಟ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಹಾಸ್ಯ, ತಕ್ಕ ಸಮಯದ ಪಂಚ್‌ಗಳು ಮತ್ತು ನ್ಯಾಚುರಲ್ ಸ್ಟೈಲ್‌ನಿಂದ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೆ ಎಲ್ಲೆಡೆ...
ಕನ್ನಡ ಬಿಗ್ ಬಾಸ್ ಸೀಸನ್ 12 ಈಗ ಎಲ್ಲೆಡೆ ಮನೆ ಮಾತಾಗಿದೆ. ಸೋಷಿಯಲ್ ಮೀಡಿಯಾದ ಟ್ರೋಲ್ ಪೇಜ್‌ಗಳಲ್ಲಿ ಬಿಗ್ ಬಾಸ್ ಶಾರ್ಟ್ ವೀಡಿಯೊಗಳು ಸದ್ದು ಮಾಡುತ್ತಿವೆ. ಈ ಸೀಸನ್‌ನಲ್ಲಿ ಹಲವು ಅಚ್ಚರಿ ಘಟನೆಗಳು ಎದುರಾಗಲಿವೆ ಎಂದು ಬಿಗ್ ಬಾಸ್ ತಂಡ ಮೊದಲೇ ಸೂಚಿಸಿದ್ದರು. ಅದರಂತೆ, ಈ ವಾರ ಪ್ರೇಕ್ಷಕರಿಗೆ ಸರ್ಪ್ರೈಸ್ ಮಿಡ್ ವೀಕ್ ಎಲಿಮಿನೇಷನ್...
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಈಗ ರೋಚಕ ಹಂತಕ್ಕೆ ಕಾಲಿಟ್ಟಿದೆ. ಆರಂಭದಲ್ಲಿ ಸ್ಪರ್ಧಿಗಳ ಆಟ ಸ್ವಲ್ಪ ಬೋರ್ ಆಗಿತ್ತು ಎನ್ನಿಸಿದರೂ, ದಿನದಿಂದ ದಿನಕ್ಕೆ ಬಿಗ್ ಬಾಸ್ ನೀಡುತ್ತಿರುವ ಟ್ವಿಸ್ಟ್‌ಗಳು ಪ್ರೇಕ್ಷಕರಿಗೆ ಸಖತ್ ಮಜಾ ನೀಡುತ್ತಿವೆ. ಈ ಸೀಸನ್‌ನಲ್ಲಿ ಸಾಕಷ್ಟು ಅಚ್ಚರಿ ಘಟನೆಗಳು ಇರಲಿವೆ ಎಂದು ಬಿಗ್ ಬಾಸ್ ತಂಡ...
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಕಾನೂನು ತೊಡಕಿಗೆ ಸಿಲುಕಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆಯದೇ ಶೋ ಮುಂದುವರೆದಿದ್ದ ಕಾರಣ, ರಾಮನಗರ ಜಿಲ್ಲಾಡಳಿತ ಇಂದು ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿದೆ.
ಆದರಿಂದಾಗಿ ಶೋ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮನೆಯೊಳಗಿದ್ದ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿದೆ. ಆಯೋಜಕರು...
ಕಿರುತೆರೆಯ ಅತಿ ಜನಪ್ರಿಯ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿ ಪಡೆದಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಹೊಸ ವಿವಾದಕ್ಕೆ ಸಿಲುಕಿದೆ. ಕಳೆದ ಸೀಸನ್‌ನಲ್ಲಿ ಮಹಿಳಾ ಆಯೋಗದಿಂದ ನೋಟಿಸ್ ಬಂದಿದ್ದರೆ, ಈ ಬಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ ಬಾಸ್ ಆಯೋಜಕರಿಗೆ ನೋಟಿಸ್ ಜಾರಿ ಮಾಡಿದೆ.
ಮಂಡಳಿಯ ಹೇಳಿಕೆಯ...