www.karnatakatv.net :ಬಿಗ್ ಬಾಸ್ ಸೀಸನ್ 13 ರ ವಿಜೇತ ನಟ ಹಾಗೂ ಮಾಡೆಲ್ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
2019ರ ಹಿಂದಿ ಅವತರಣಿಕೆಯ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಜನರ ಮನಗೆದ್ದಿದ್ದ ಸಿದ್ಧಾರ್ಥ್ ಗೆ ಇಂದು ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ವರನ್ನ ಮುಂಬೈನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿತ್ತು. ಆದ್ರೆ ತೀವ್ರ ಹೃದಯಾಘಾತದಿಂದಾಗಿ ಸಿದ್ಧಾರ್ಥ್ ಸಾವನ್ನಪ್ಪಿದ್ದಾರೆ. ಇನ್ನು...