ಹಿಂದಿ ರಾಷ್ಟ್ರೀಯ ಭಾಷೆಯೆಂದು ನಟ ಅಜಯ್ ದೇವ್‌ಗನ್ ಕನ್ನಡದ ನಟ ಕಿಚ್ಚ ಸುದೀಪ್ ವಿರುದ್ಧ ಟ್ವೀಟ್ ಮಾಡಿ ಕನ್ನಡಿಗರನ್ನ ರೊಚ್ಚಿಗೇಳುವಂತೆ ಮಾಡಿದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಯಾವ ಮಟ್ಟಿಗೆ ಸಂಚಲನ ಮೂಡಿಸಿತೆಂದ್ರೆ ಟ್ವಿಟ್ಟರ್‌ನಲ್ಲಿ ನಂಬರ್-1 ಟ್ರೆಂಡಿಂಗ್ನಲ್ಲಿತ್ತು.
ಬಳಿಕ ಕಿಚ್ಚನ ಒಂದೇ ಒಂದು ಟಕ್ಕರ್ ಟ್ವೀಟ್‌ಗೆ ಗಬ್‌ಚುಪ್ ಆಗಿದ್ದ ಬಾಲಿವುಡ್ ನಟ ಅಜಯ್ ದೇವ್‌ಗನ್‌ಗೆ ಇಡೀ...
ಸೌತ್ ಸಿನಿರಂಗದಲ್ಲೀಗ ಸಿನಿಮಾಗಳ ಸೆನ್ಸೇಶನ್ ಬದಲಿಗೆ ಭಾಷೆಗಳ ಸಂಚಲನ ಜೋರಾಗಿದೆ. ಕಿಚ್ಚನ ಒಂದೇ ಒಂದು ಟ್ವೀಟ್ ಕನ್ನಡಿಗರನ್ನ ಒಗ್ಗಟ್ಟಾಗಿ ನಿಲ್ಲುವಂತೆ ಮಾಡಿದೆ. ಅಷ್ಟೇ ಅಲ್ಲ ಇಡೀ ಸೌತ್ ಇಂಡಿಯಾ ಒಂದಾಗಿ ನಿಂತಿದೆ. ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವ್‌ಗನ್ ನಡುವಿನ ಟ್ವೀಟ್ ಸಮರ ಈಗ ರಾಷ್ಟಿçÃಯ
ಮಟ್ಟದಲ್ಲಿ ಸದ್ದು...
ನವರಸ ನಾಯಕ ಜಗ್ಗೇಶ್ ನಟಿಸಿರುವ 'ತೋತಾಪುರಿ' ಸಿನಿಮಾದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಹಾಗೂ ಹಾಡಿನ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿರುವ 'ತೋತಾಪುರಿ' ಟ್ರೇಲರ್ ಏಪ್ರಿಲ್ 21ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕಿಚ್ಚ ಸುದೀಪ್ ತೋತಾಪುರಿ ಟ್ರೇಲರ್ ರಿಲೀಸ್...