ಬೈ ಟು ಲವ್ (bytwo love) ಚಿತ್ರದಲ್ಲಿ ಮಗುವಿನ ಜೊತೆ ನಟಿಸಿರೋ ಶ್ರೀಲೀಲಾ (Sreeleela), ಆ ಮಗುವಿನೊಂದಿಗೆ ಬೆಸೆದಿದ್ದ ಬಂಧ ಮತ್ತು ಮಾತೃ ಶ್ರೀಮನೋವಿಕಾಸ ಕೇಂದ್ರದಲ್ಲಿ ಆ ಮಕ್ಕಳನ್ಮ ಕಂಡೊಡನೆ ಶ್ರೀಲೀಲಾ ಅಕ್ಷರಶಃ ಭಾವುಕರಾದ್ರು, ಜೊತೆಗೆ ಇಬ್ಬರು ಮಕ್ಕಳನ್ನ ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ. 8 ತಿಂಗಳ ಮಗು 'ಗುರು' ಹಾಗೂ ಶೋಭಿತ ಅನ್ನೋ...
ಕಿಸ್ ಬ್ಯೂಟಿ, ಭರಾಟೆ ಬೆಡಗಿ ಶ್ರೀಲೀಲಾ ಗಾಂಧಿನಗರದಿಂದ ಇದೀಗ ಡೈರೆಕ್ಟರ್ ಆಗಿ ಟಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಕಿಸ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾಪರ್ಣೆ ಮಾಡಿದ ಶ್ರೀಲೀಲಾ ಮೊದಲ ಸಿನಿಮಾದಲ್ಲಿ ಪ್ರೇಕ್ಷಕರ ಮನಸ್ಸು ಕದ್ದಾಕೆ. ಆ ಬಳಿಕ ಶ್ರೀಮುರುಳಿ ಜೊತೆ ಭರಾಟೆ ಸಿನಿಮಾದಲ್ಲಿ ಮುದ್ದು ಮುದ್ದಾಗಿ ನಟಿಸಿದ ಈ ಬ್ಯೂಟಿ ಸದ್ಯ ಶೋಕ್ದಾರ್...