ಸಾಮಾನ್ಯವಾಗಿ ಜಾಬ್ ಮಾಡ್ತಿರೋರು ನೌಕರಿ, ಲಿಂಕ್ಡಿನ್ ಸೇರಿದಂತೆ ಹವಾರು ಜಾಬ್ ಸರ್ಚ್ ಆ್ಯಪ್ ಗಳನ್ನ ಬಳಸ್ತಾರೆ. ಅದ್ರಲ್ಲಿ ದಿನನಿತ್ಯ ಸಾಕಷ್ಟು ಜಾಹಿರಾತುಗಳನ್ನ ಕೆಲಸಕ್ಕೆ ಸಂಬಂಧಪಟ್ಟಂತೆ ಬರ್ತಾನೆ ಇರ್ತಾವೆ. ಆದ್ರೆ ಇಲ್ಲೊಂದು ಜಾಹೀರಾತು ಭಾರಿ ವಿವಾದಕ್ಕೆ ಕಾರಣವಾಗಿದೆ.
ಹೌದು ಜಾಬ್ ಸರ್ಚಿಂಗ್ ಆ್ಯಪ್ ಆಗಿರೋ ಲಿಂಕ್ಡಿನ್ ನಲ್ಲಿ ನೋಯ್ಡಾದ ಒಂದು ಸಂಸ್ಥೆ ನೀಡಿರೋವಂತ ಜಾಹೀರಾತು ಸಾಕಷ್ಟು ವಿವಾದಕ್ಕೆ...
ಭ್ರಷ್ಟಾಚಾರದ (corruption) ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳ (ACB officers) 8 ತಂಡಗಳು ಬಿಬಿಎಂಪಿ ಕಚೇರಿ (BBMP Office) ಮೇಲೆ ಇಂದು ದಾಳಿ ನಡೆಸಿದೆ. ಬಿಬಿಎಂಪಿಯ ಕೇಂದ್ರ ಕಚೇರಿ, ನಗರ ಯೋಜನೆ ಕೇಂದ್ರ ಕಛೇರಿ ಹಾಗೂ ಎಲ್ಲಾ 8 ವಲಯಗಳ ಮೇಲೆ ದಾಳಿ ನಡೆಸಿ, ತೀವ್ರ ಶೋಧಕಾರ್ಯ ನಡೆಸುತ್ತಿದ್ದು ಮಾಹಿತಿಯನ್ನು ಕಲೆ ಹಾಕುತ್ತಿದೆ. ರಾಜಕಾಲುವೆ,...