ಸಿನಿ ರಂಗದಲ್ಲಿ ಹ್ಯಾಟ್ರಿಕ್ ಬಾರಿಸಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿರುವ ಶಿವಣ್ಣ, ಸ್ಯಾಂಡಲ್ ವುಡ್ ನ ಬ್ಯುಸಿ ನಟರಲ್ಲಿ ಒಬ್ಬರು. ಶಿರಸಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ, ಶಿವಣ್ಣನವರ ಮಾವ ಭೀಮಣ್ಣ ನಾಯ್ಕ ಅವರ ನೂತನ ಹೋಟೆಲ್ ಉದ್ಘಾಟನೆಗೆಂದು ಕುಟುಂಬ ಸಮೇತ ಶಿರಸಿಗೆ ಆಗಮಿಸಿದ್ದ ಶಿವಣ್ಣ ಕಳೆದ ಮೂರು ದಿನಗಳಿಂದಲೂ ಶಿರಸಿಯಲ್ಲೇ ತಂಗಿದ್ದಾರೆ. ಹೀಗಾಗಿ ಶಿರಸಿಯ ವಿವಿಧೆಡೆ ತಿರುಗಾಡಿ...