Web News: ಅಘೋರಿಗಳನ್ನು ನೋಡಿದಾಗ ಸಾಮಾನ್ಯ ಜನರು ಭಯ ಪಡುತ್ತಾರೆ. ಆದರೆ ಅಘೋರಿಗಳು ಕೆಟ್ಟವರಲ್ಲ. ಕೇಡು ಬಯಸುವವರಲ್ಲ. ಅವರು ಶಿವನ ಭಕ್ತರು ಮಾತ್ರ. ಆದರೆ ಅವರ ವೇಷ ಭೂಷಣ ನೋಡಿ ಕೆಲವರಿಗೆ ಹೆದರಿಕೆಯಾಗಬಹುದು. ಅವರ ಜೀವನ ಹೇಗಿರುತ್ತದೆ ಎನ್ನುವ ಕುತೂಹಲ ಕೂಡ ಕೆಲವರಲ್ಲಿ ಇರುತ್ತದೆ. ಹಾಗಾಗಿಯೇ ನಾವು ಅಘೋರರಾಗಿರುವ ಡಾ.ಅಗರಭನತ್ ಅಘೋರ ಅವರ ಸಂದರ್ಶನ...
https://youtu.be/o-EiTmKQtbA
ಶಿವನಂತೆ ಸ್ಮಶಾನವಾಸಿಗಳಾಗಿರುವ ಅಘೋರಿಗಳನ್ನು ಕಂಡರೆ, ಹಲವರು ಭಯ ಪಡುತ್ತಾರೆ. ಹಾಗಂತ ಅವರು ಕೆಟ್ಟವರಲ್ಲ. ಆದರೆ, ಅವರ ರೂಪ ಭಯಂಕರವಾಗಿರುತ್ತದೆ. ಅಘೋರಿ ಅನ್ನೋದರ ಅರ್ಥವೇ ಘೋರವಲ್ಲದ ಎಂದರ್ಥ. ಹಾಗಾಗಿ ಅವರು ಕೆಟ್ಟ ಸ್ವಭಾವ ಉಳ್ಳವರೋ, ಅಥವಾ ಕೆಟ್ಟವರೋ ಅಲ್ಲ. ಬದಲಾಗಿ, ಈ ಲೋಕದ ಎಲ್ಲ ಆಸೆ , ಆಕಾಂಕ್ಷೆ, ಅಸಹ್ಯ, ಎಲ್ಲವೂ ಮೆಟ್ಟಿ ನಿಂತು, ಶಿವನೇ...