ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಕುರಿತ ಟೀಕಾತ್ಮಕ ಪೋಸ್ಟ್ ಕುರಿತಾಗಿ ನಟ ವಿವೇಕ್ ಒಬೇರಾಯ್ ಇದೀಗ ಕ್ಷಮೆಯಾಚಿಸಿದ್ದಾರೆ.
‘ನಾನು ತಮಾಷೆಗಾಗಿ ಆ ಟ್ವೀಟ್ ಮಾಡಿದ್ದೇ ವಿನಃ ಬೇರೆ ಯಾವ ಉದ್ದೇಶದಿಂದಲೂ ಮಾಡಿಲ್ಲ. ಟ್ವೀಟ್ ಕುರಿತಾದ ನನ್ನ ರಿಪ್ಲೈ ನಿಂದ ಯಾವೊಬ್ಬ ಮಹಿಳೆಗಾದ್ರೂ ಅಸಮಾಧಾನವಿದ್ರೆ ನನ್ನನ್ನು ಕ್ಷಮಿಸಿಬಿಡಿ’ ಅಂತ ವಿವೇಕ್ ಹೇಳಿಕೊಂಡಿದ್ದಾರೆ.
...
ಲೋಕಸಭಾ ಚುನಾವಣಾ ಎಕ್ಸಿಟ್ ಪೋಲ್ ವರದಿಯ ಬಗ್ಗೆ ದೇಶಾದ್ಯಂತ ಇಂಟೆರೆಸ್ಟಿಂಗ್ ಚರ್ಚೆಗಳು ನಡೀತಿರೋ ಮಧ್ಯೆ ನಟ ವಿವೇಕ್ ಒಬೇರಾಯ್ ಮಾಡಿರೋ ಟ್ವೀಟ್ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ.
ಒಂದು ಕಾಲದ ತಮ್ಮ ಗೆಳತಿ, ವಿಶ್ವಸುಂದರಿ ಐಶ್ವರ್ಯ ರೈ ಬಗ್ಗೆ ಒಬೇರಾಯ್ ಟೀಕೆ ಮಾಡೋ ರೀತಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನಲ್ಲಿ ಐಶ್ವರ್ಯಾ ರೈ ಮಾಜಿ...
ಪಿರಿಯಾಪಟ್ಟಣದಲ್ಲಿ ನಡೆದ ದಾರುಣ ಘಟನೆ ಎಲ್ಲರನ್ನೂ ಕಳವಳಗೊಳಿಸಿದೆ. ಗ್ಯಾಸ್ ಗೀಸರ್‌ನಿಂದ ಉಂಟಾದ ಅನಿಲ ಸೋರಿಕೆಯಿಂದ ಇಬ್ಬರು ಸಹೋದರಿಯರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣದ ಜೋನಿಗರಿ ಬೀದಿಯಲ್ಲಿ ವಾಸಿಸುತ್ತಿದ್ದ...